Chief Minister Of Karnataka

Chief Minister Of Karnataka

422.6K subscribers

Verified Channel
Chief Minister Of Karnataka
Chief Minister Of Karnataka
February 13, 2025 at 06:44 AM
ದೇಶದ ಸ್ವಾತಂತ್ರ್ಯ ಹೋರಾಟ, ಮಹಿಳೆಯರ ಸಬಲೀಕರಣ, ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಸರೋಜಿನಿ ನಾಯ್ಡು ಅವರ ಜೀವನ ರಾಷ್ಟ್ರದ ಮಹಿಳಾ ಸಮುದಾಯಕ್ಕೆ ಸ್ಪೂರ್ತಿದಾಯಕ. ಭಾರತದ ಕೋಗಿಲೆಯೆಂದೇ ಖ್ಯಾತರಾದ ಸರೋಜಿನಿ ನಾಯ್ಡು ಅವರ ಜನ್ಮದಿನದ ಸಂದರ್ಭದಲ್ಲಿ ಅವರಿಗೆ ನಮಿಸುತ್ತಾ, ನಾಡಿನ ಮಹಿಳೆಯರಿಗೆ ರಾಷ್ಟ್ರೀಯ ಮಹಿಳಾ ದಿನದ ಶುಭ ಹಾರೈಸುತ್ತೇನೆ. - ಮುಖ್ಯಮಂತ್ರಿ ಸಿದ್ದರಾಮಯ್ಯ #nationalwomensday
🙏 👍 ❤️ 😢 😮 69

Comments