Siddaramaiah

Siddaramaiah

119.5K subscribers

Verified Channel
Siddaramaiah
Siddaramaiah
January 23, 2025 at 04:42 AM
ಶೌರ್ಯ, ಸಾಹಸದ ಮೂಲಕ ಬ್ರಿಟಿಷ್ ವಸಾಹತುಷಾಹಿ ಸಾಮ್ರಾಜ್ಯದ ಎದೆ ನಡುಗಿಸಿದ ಮತ್ತು ಕೋಟ್ಯಂತರ ಭಾರತೀಯರ ಎದೆಯೊಳಗೆ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ್ದ ಅಪ್ರತಿಮ ದೇಶಪ್ರೇಮಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿಯ ದಿನ ಅವರಿಗೆ ನನ್ನ ನಮನಗಳು. ನೇತಾಜಿಯ ಬಲಾಢ್ಯ - ಸ್ವಾಭಿಮಾನಿ ಭಾರತದ ಕನಸನ್ನು ನನಸಾಗಿಸಲು ನಾವೆಲ್ಲರೂ ಒಗ್ಗೂಡಿ ಶ್ರಮಿಸೋಣ. #netajisubhaschandrabose
❤️ 🙏 👍 😮 😂 91

Comments