
ಉದ್ಯೋಗ ಮಾಹಿತಿ
February 12, 2025 at 04:43 PM
*ಇವತ್ತು ಚೆನ್ನಾಗಿ ನಿದ್ದೆ ಮಾಡಿ ಮತ್ತೆ ಯಾವುದೇ ಕಾರಣಕ್ಕೂ ಚಿಂತೆ ಮಾಡ್ಬೇಡಿ...*✨
ನಿಲ್ಲದಿರಲಿ ನಿಮ್ಮ ಈ ಪಯಣ ನಿಮಗೆ ಯಶಸ್ಸು ಸಿಗುವವರೆಗೂ....✨
*✍️ ಗೆದ್ದೆ ಗೆಲ್ಲುವೇ ಒಂದು ದಿನ, ಗೆಲ್ಲಲೇ ಬೇಕು ನಮ್ಮ ಪ್ರಾಮಾಣಿಕ ಪರಿಶ್ರಮದ ಒಳ್ಳೆತನ....💛*
_👉 ದಾರಿ ತೋರಿಸುವ ಕೆಲಸ ನಮ್ಮದು, ಗುರಿ ಮುಟ್ಟುವ ಕಾಯಕ ನಿಮ್ಮದಾಗಿರಲಿ._
*ಎಲ್ಲರೂ ಚೆನ್ನಾಗಿ ನಿದ್ದೆ ಮಾಡಿ ಮುಂದೆ ಇನ್ನು ಹಲವಾರು ಅವಕಾಶಗಳು ನಿಮಗಾಗಿ ಕಾದಿವೆ...😊🤝*
*Good Night All*🌿😇
❤️
👍
🙏
😢
65