ಉದ್ಯೋಗ ಮಾಹಿತಿ WhatsApp Channel

ಉದ್ಯೋಗ ಮಾಹಿತಿ

23.3K subscribers

About ಉದ್ಯೋಗ ಮಾಹಿತಿ

ಕರ್ನಾಟಕ ಉದ್ಯೋಗ ಮಾಹಿತಿ 2025: ಹೊಸ ನೇಮಕಾತಿಗಳು | ಸರ್ಕಾರಿ & ಖಾಸಗಿ: Join our WhatsApp group for daily Karnataka job updates—get alerts on government and private jobs for 10th, 12th, ITI, Diploma, Degree, and PG across all districts.

Similar Channels

Swipe to see more

Posts

ಉದ್ಯೋಗ ಮಾಹಿತಿ
ಉದ್ಯೋಗ ಮಾಹಿತಿ
6/13/2025, 2:12:21 AM

ಬದುಕು ಬದಲಿಸುವ ಮಾತು: ✍🏻🗒️✍🏻🗒️✍🏻🗒️✍🏻🗒️✍🏻 *ಊರ ಮುಂದಿನ ಬಾವಿ ಮುಚ್ಚಬಹುದು, ಆದರೆ ಊರ ಮಂದಿಯ ಬಾಯಿ ಮುಚ್ಚಲಾಗುವುದಿಲ್ಲ.!! ಆದ್ದರಿಂದ ಮನುಷ್ಯರಿಗೆ ಅಂಜಿ ಬದುಕುವುದಕ್ಕಿಂತ ನಮ್ಮ ಮನಸ್ಸಿಗೆ ಅಂಜಿ ಬದುಕೋಣ.*!! ಶುಭ ಮುಂಜಾನೆ 🌤️

Post image
❤️ 👍 🙏 20
Image
ಉದ್ಯೋಗ ಮಾಹಿತಿ
ಉದ್ಯೋಗ ಮಾಹಿತಿ
6/12/2025, 5:52:44 PM
Post image
😢 ❤️ 😔 ☹️ 👍 😞 😭 🙁 40
Image
ಉದ್ಯೋಗ ಮಾಹಿತಿ
ಉದ್ಯೋಗ ಮಾಹಿತಿ
6/13/2025, 4:01:58 AM

*ದಾರಿದೀಪೋಕ್ತಿ* *☘ನೀವು ಬಯಸುವುದನ್ನೆಲ್ಲಾ ಹೊಂದುವುದರಿಂದ ಸಂತೋಷ, ಸಮಾಧಾನ ಸಿಗುವುದಿಲ್ಲ. ನಿಮಗೆ ಏನು ಸಿಕ್ಕಿದೆಯೋ, ಅದರಲ್ಲಿ ಸಂತಸ, ಸಮಾಧಾನಪಡುವುದು ಮುಖ್ಯ. ನೀವು ಬಯಸಿದ್ದೆಲ್ಲಾ ಸಿಗುವುದಿಲ್ಲ. ಹಾಗಂತ ಯಾವತ್ತೂ ಕೊರಗುತ್ತಾ ಇರಬಾರದು. ಪಡೆದುದರಲ್ಲಿ ಎಲ್ಲವನ್ನೂ ಹೊಂದುವ ಮನಸ್ಥಿತಿ ಬೆಳೆಸಿಕೊಳ್ಳಬೇಕು"*.!!🌿 🙏ನಮಸ್ತೆ🍀ಶುಭೋದಯ🍃ಶುಭದಿನ

❤️ 👍 7
ಉದ್ಯೋಗ ಮಾಹಿತಿ
ಉದ್ಯೋಗ ಮಾಹಿತಿ
6/13/2025, 2:42:52 AM

*13 - 06 - 2025 The Hindu English paper* 👇👇 https://drive.google.com/file/d/1GvWa5Eg6DJHoc8cLOsHpQkD9tsOqix5J/view?usp=drivesdk

👍 1
ಉದ್ಯೋಗ ಮಾಹಿತಿ
ಉದ್ಯೋಗ ಮಾಹಿತಿ
6/12/2025, 5:22:40 PM

ಸಾವು ಅನ್ನೋದು ಹೇಳಿ ಕೇಳಿ ಬರುವುದಲ್ಲ...😔😔 ಅದಕ್ಕೆ ಇಂತಿಷ್ಟು ಸಮಯ ಹಾಗೆ ಸ್ಥಳವಿಲ್ಲ.. ಜೀವನದಲ್ಲಿ ಏಳು ಬೀಳುಗಳ ಮಧ್ಯೆ ಸುಖ ಜೀವನವನ್ನು ಮಾಡು. ಯಾರೊಂದಿಗೂ ವಾದಕ್ಕೆ ಹೋಗಬೇಡ, ಜಗಳಕ್ಕೆ ಹೋಗಬೇಡ, ಮುನ್ಸಿಕೊಳ್ಳಬೇಡ, ಅನ್ಯರಿಗೆ ಕೇಡು ಬಯಸಬೇಡ ... ಏಕೆಂದರೆ. ನಾಳೆ ದಿನ ಆ ಜಾಗದಲ್ಲಿ ನೀನು ಇರುತ್ತೀಯೋ ಇಲ್ಲವೋ ಗೊತ್ತಿಲ್ಲ.. ಆಗತಕ್ಕೆ ಈಡಾದ ವ್ಯಕ್ತಿಗಳ ಕುಟುಂಬಗಳಿಗೆ ಈ ವೇದನೆಯನ್ನು ತಡೆದುಕೊಳ್ಳುವ ಶಕ್ತಿ ನೀಡಲಿ...😞😞😔

😢 🥰 9
Video
ಉದ್ಯೋಗ ಮಾಹಿತಿ
ಉದ್ಯೋಗ ಮಾಹಿತಿ
6/13/2025, 2:43:00 AM

*13 - 06 - 2025 ಕನ್ನಡ ಪ್ರಭ paper* 👇👇 https://drive.google.com/file/d/1H8lPsf80xbPOaxGdEha8iGonX15K2E9x/view?usp=drivesdk

ಉದ್ಯೋಗ ಮಾಹಿತಿ
ಉದ್ಯೋಗ ಮಾಹಿತಿ
6/13/2025, 4:28:14 AM

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಲ್ಪಸಂಖ್ಯಾತರ ನಿರ್ದೇಶನಾಲಯ, ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಪಾರ್ಸಿ 2025-26ನೇ ಸಾಲಿಗೆ UPSC ಮುಖ್ಯ ಪರೀಕ್ಷಾ ತರಬೇತಿ ಪಡೆಯಲು ಅಲ್ಪಸಂಖ್ಯಾತರ ಸಮುದಾಯದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಪ್ರಕಟಣೆ

Post image
👍 🙏 🫶 5
Image
ಉದ್ಯೋಗ ಮಾಹಿತಿ
ಉದ್ಯೋಗ ಮಾಹಿತಿ
6/13/2025, 4:02:19 AM

ಬದುಕು ಎನ್ನುವುದು ಎಷ್ಟೊಂದು ಅನಿಶ್ಚಿತ. ರಜೆಯಲ್ಲಿ ಪ್ರವಾಸಕ್ಕೆ ತೆರಳಿದರೆ ಭಯೋತ್ಪಾದಕರಿಗೆ ಬಲಿಯಾಗಬೇಕಾಗುತ್ತದೆ. ಟ್ರೋಫಿಯ ವಿಜಯೋತ್ಸವಕ್ಕೆ ತೆರಳಿದರೆ ಕಾಲ್ತುಳಿತಕ್ಕೆ ಗುರಿಯಾಗಬೇಕು. ಆದರೆ ವೃತ್ತಿ ಅಥವಾ ಪ್ರವಾಸ ಸಂಬಂಧ ಪ್ರಯಾಣಿಸಿದರೆ ವಿಮಾನ ದುರಂತ ಎದುರಾಗಿದೆ. ಹಾಸ್ಟೆಲ್‌ನಲ್ಲಿ ಓದಲು ಹೋದರೆ ವಿಮಾನ ಅಪ್ಪಳಿಸುತ್ತದೆ.

Post image
😢 ❤️ 12
Image
ಉದ್ಯೋಗ ಮಾಹಿತಿ
ಉದ್ಯೋಗ ಮಾಹಿತಿ
6/12/2025, 5:33:38 PM

Everything Is Possible As Long As You Put Your Mind To It And You Put The Work And Time Into It Michael Phelps..... American Swimmer ✨🔥❤️

❤️ 👍 🙆‍♀️ 9
ಉದ್ಯೋಗ ಮಾಹಿತಿ
ಉದ್ಯೋಗ ಮಾಹಿತಿ
6/12/2025, 5:00:03 PM
Post image
😢 🙏 👍 🕉 18
Image
Link copied to clipboard!