
ಉದ್ಯೋಗ ಮಾಹಿತಿ
February 13, 2025 at 04:13 PM
*ಪ್ರತಿಯೊಂದಕ್ಕೂ ದೇವರಲ್ಲಿ ಭಿಕ್ಷೆ ಬೇಡುವುದನ್ನು ಬಿಡಿ...*
*ದೇವರೇನೂ ತಂದೆ ನಾ ಕೇಳಿದ್ದೆಲ್ಲ ಕೊಡಿಸೋಕೇ ??*
*[ ಕಷ್ಟಪಟ್ಟು ಸಾಕಿದ ನಿಮ್ಮ ತಂದೆ - ತಾಯಿಗಳಿಗೆ ಗೌರವಿಸಿ ]*
*ನನ್ನಾ ಪ್ರಕಾರ ದೇವರಿಗಿಂತ ದೊಡ್ಡವರು ಅಪ್ಪಾ...*
*ನಿಮಗೆ ಏನೇ ಆದರೂ ತೋರಿಸುವವರು...*
*ಹಬಕ್ಕೆ ಬಟ್ಟೆ ಕೊಡಿಸಿದವರು...*
*ಕೇಳಿದ್ದನ್ನ ಸಾಲ ಮಾಡಿ ಆದರೂ ತರುವವರು...*
*ನಿಮ್ಮನ್ನು ಇಷ್ಟು ದೊಡ್ಡವರನ್ನಾಗಿ ಮಾಡಿದವರು...*
❤️
👍
🙏
😂
😢
87