ಉದ್ಯೋಗ ಮಾಹಿತಿ
ಉದ್ಯೋಗ ಮಾಹಿತಿ
February 14, 2025 at 01:16 AM
*⚔️ತಾಯಿ ಕೊಟ್ಟ ಪ್ರಾಣ, ಯಾವತ್ತು ತಾಯಿ ನಾಡಿಗಾಗಿ ಮೀಸಲು ⚔️* ದೇಶಕ್ಕಾಗಿ ನಿಮ್ಮ ರಕ್ತ ಬಿಸಿ ಆಗದೆ ಇದ್ದರೆ ನಿಮ್ಮ ರಕ್ತ ರಕ್ತವೇ ಅಲ್ಲ ✊🏻👿 ದೇಶಕ್ಕಾಗಿ ಪ್ರಾಣ ಕೊಟ್ಟ ವೀರ ಯೋಧರನ್ನು ನೆನಪಿಸಿಕೊಂಡು ನೋಡಿ, ಅವರ ಪ್ರಾಣ ಹೋಗುವಾಗ ಅವರಿಗೆ... ಅವರ.... ಮನೆ , *ಅಪ್ಪ ಅವ್ವ, ಅಣ್ಣ ತಮ್ಮ, ಅಕ್ಕ ತಂಗಿ, ಹೆಂಡತಿ ಮಕ್ಕಳು* ಎಷ್ಟು ನೆನಪಾಗಿರಬೇಕು ??🥹😭 ನೀವು ಇವತ್ತ ನಿಮ್ಮ ಫ್ಯಾಮಿಲಿ ಜೊತೆ ಸಂತೋಷವಾಗಿ ಅದಿರಿ ಅಂದರ ಅದಕ್ಕೆ ಜೀವ ಕೊಟ್ಟ ಯೋಧರೆ ಕಾರಣ ⚔️🇮🇳⚔️🪖 ದೇಶಕ್ಕಾಗಿ ಜೀವದ ಆಸೆಯನ್ನು ಬಿಟ್ಟು, ಹೆತ್ತು ಹೊತ್ತು ಸಾಕಿ ಸಲುಹಿದ *ತಂದೆ ತಾಯಿ ಇಂದ ದೂರವಿದ್ದು, ಹೆಂಡತಿ ಮಕ್ಕಳನ್ನು* ಬಿಟ್ಟು, ದೇಶಕ್ಕಾಗಿ ಪ್ರಾಣ ಕೊಟ್ಟ ನನ್ನ ಭಾರತದ ವೀರ ಯೋಧರಿಗೆ ನನ್ನ ನಮನಗಳು.🙏🏻🙇🏻‍♂️ ನಿಮ್ಮ *ಈ ಬಲಿದಾನದ ಕಿಚ್ಚು ನಮ್ಮ ಪ್ರತಿಯೊಬ್ಬ ಸೈನಿಕರನ್ನು ನಿದ್ದೆಗೆಡಿಸುತ್ತಾನೆ* ಇರುತ್ತೆ.😡 ತಾಯಿ ಭಾರತ ಮಾತೇ ಹೆಮ್ಮೆಯ ಕೆಚ್ಚೆದೆಯ ಮಕ್ಕಳ ಈ *ತ್ಯಾಗ ಬಲಿದಾನವನ್ನು* ಇಡೀ ಭಾರತ ಎಂದು ಮರೆಯಲು ಸಾಧ್ಯವಿಲ್ಲ .💂🏻‍♂️ ತಾಯಿ ಭಾರತ ಮಾತೇಯ ರಕ್ಷಣೆಗೆ ಮುಡಿಪಾಗಿಟ್ಟ ಜೀವ ಯಾವತ್ತು ಅವಳ ಮಡಿಲಲ್ಲಿ ಕೊನೆಯುಸಿರು ಎಳೆಯುತ್ತದೆ.🇮🇳🫡 *ನಮಗೆ ನಮ್ಮ ಜೀವನಕ್ಕಿಂತ ವೈರಿಗಳ ರಕ್ತ 🩸ಹೆಚ್ಚು ಇಷ್ಟ* ಎದೆಗೆ ಎದೆ ಕೊಟ್ಟು ಹೊರಾಡಲು, ರಕ್ತವನ್ನು ಬೆಂಕಿಯಾಗಿಸಲು ನಮಗೆ ನಿಮ್ಮ ಬಲಿದಾನವೇ ಕಾರಣ.⚔️🇮🇳⚔️ ನಮ್ಮೆಲ್ಲ ನಾಳೆಯಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. *ಯೌವ್ವನ ಕೇವಲ ದೇಹ ಪ್ರೇಮಕ್ಕಲ್ಲ,* *ದೇಶ ಪ್ರೇಮಕ್ಕಾಗಿ ಮೀಸಲಿಡಿ.* *⚔️ನಿನಗೆ ನೀನೇ ಸಾಟಿ ಸೈನಿಕ*⚔️ *ಫೆಬ್ರುವರಿ 14 ಭಾರತೀಯರ ಕರಾಳ ದಿನ* 🏴🏴 *⚔️ ಜೈ ಹಿಂದ್ ಅಮರ್ ರಹೇ ವೀರ್ ಜವಾನ್ ⚔️*
🙏 ❤️ 👍 27

Comments