ಉದ್ಯೋಗ ಮಾಹಿತಿ
ಉದ್ಯೋಗ ಮಾಹಿತಿ
February 15, 2025 at 12:48 AM
ತಾಯಿ ಪ್ರೀತಿ ಮಾತ್ರ ಸಮುದ್ರಕ್ಕಿಂತ ಆಳ ಅಗಲ ಸಮುದ್ರನು ಕೂಡ ತಾಯಿಯ ಪ್ರೀತಿ ಮುಂದೆ ಸಣ್ಣದಾಗಿ ಬಿಡುತ್ತೆ ಆ ಜೀವ ಎಲ್ಲೋ ಒಂದು ಸಲ ತಿಳಿದು ತಿಳಿಯದೆ ಏನು ಅಂದುಬಿಟ್ಟಿರುತ್ತೇವೆ ಆದರೂ ಕೂಡ ಅದನ್ನೆಲ್ಲ ಮರೆತು ಮತ್ತೆ ಕೈ ತುತ್ತು ತಿನ್ನು ಬಾ ಮಗನೇ ಎಂದು ಅಂದಾಗ ಕಣ್ಣಲ್ಲಿ ನೀರು ಬರದೇ ಇರದು ಇದೆ ಅಲ್ವಾ ನಿಜವಾದ ತಾಯಿಯ ಪ್ರೀತಿ ಆ ತಾಯಿ ಮಡಿಲಲ್ಲಿ ಮಲಗಿದ್ದಾರೆ ಪ್ರಪಂಚವನ್ನೇ ಮರೆತುಬಿಟ್ಟ ಹಾಗೆ ಅನ್ಸುತ್ತೆ ❤️❤️❤️ I Love AMMA ❤️❤️
❤️ 🙏 👍 😢 142

Comments