KAVERI 2: DEPT. OF STAMPS AND REGISTRATION
KAVERI 2: DEPT. OF STAMPS AND REGISTRATION
February 6, 2025 at 12:01 PM
ದಿನಾಂಕ: 06 ಫೆಬ್ರವರಿ 2025ರಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಪ್ರ.ದ.ಸಹಾಯಕರು ಮತ್ತು ದ್ವಿ.ದ. ಸಹಾಯಕರ ಎರಡನೇ ತಂಡ(Second Batch)ಕ್ಕೆ "Refresher Training-3"ಯನ್ನು ಗಣಕೀಕೃತ ವಿಭಾಗದಿಂದ ಹಮ್ಮಿಕೊಳ್ಳಲಾಗಿತ್ತು.
👍 ❤️ 🙏 😂 119

Comments