Islamic Way Kannada
Islamic Way Kannada
February 9, 2025 at 10:55 AM
*ಇಸ್ಲಾಮಿಕ್ ವೇ ಕನ್ನಡ* ವತಿಯಿಂದ ಪರಿಶುದ್ಧ ವೇದ ಗ್ರಂಥ *ಖುರ್'ಆನ್* ಪಾರಾಯಣ ತರಗತಿ 🔥ಹೃಸ್ವ ಕಾಲದಲ್ಲಿ ಖುರ್'ಆನ್ ಸ್ಪಷ್ಟವಾಗಿ ಪಾರಾಯಣ ಮಾಡಲು ನಿಮಗಿದು ಗೋಲ್ಡನ್ ಅವಕಾಶ✨ 🔰40 ದಿನಗಳಲ್ಲಿ ಕೇವಲ 45 ನಿಮಿಷಗಳ ದೈನಂದಿನ ಕ್ಲಾಸ್. 🔰ಆನ್'ಲೈನ್ ಕ್ಲಾಸ್. (ಗೂಗಲ್ ಮೀಟ್, ವಾಟ್ಸ್ ಆ್ಯಪ್, ಇನ್ಸ್ಟಾಗ್ರಾಂ ಮುಂತಾದ ಆಪ್'ಗಳ ಮೂಲಕ) 🔰 ಸರ್ಟಿಫಿಕೇಟ್ ಕೋರ್ಸ್. 🔰ಅರ್ಥ ಸಹಿತ ಖುರ್'ಆನ್ ಪಾರಾಯಣ. 🔰 ಸೂರತ್'ಗಳ ಕಂಠಪಾಠ. 🔰 ಹದೀಸ್'ಗಳು ಮತ್ತು ದೈನಂದಿನ ದ್ಸಿಕ್ರ್'ಗಳ ಮೂಲಕ ಆತ್ಮ ಸಂಸ್ಕರಣಾ ತರಬೇತಿ. 🔰 ಇಸ್ಲಾಮಿಕ್ ವೇ ಕನ್ನಡ ಪ್ರಕಾಶನ ಮಾಡಿದ ಪುಸ್ತಕದ ಮೂಲಕ ತರಗತಿ ನಡೆಸಿ ಕೊಡಲಾಗುವುದು. 🔰 ಶುಲ್ಕದಲ್ಲಿ ವಿನಾಯಿತಿ ( Rs.~1199~ ಕೇವಲ Rs *499*) 🔴 ತರಗತಿಯ ದಿನಾಂಕ ಮತ್ತು ಸಮಯವನ್ನು ಅತೀ ಶೀಘ್ರದಲ್ಲೇ ತಿಳಿಸಲಾಗುವುದು. *ನಿಮ್ಮ ಸ್ಥಾನವನ್ನು ಇಂದೇ ಕಾಯ್ದಿರಿಸಿ* ₹499 ಅನ್ನು ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ +91 89515 92414 ಈ ನಂಬರಿಗೆ ಪಾವತಿಸಿ, ಬಳಿಕ ಸ್ಕ್ರೀನ್‌ಶಾಟ್ ಅನ್ನು ಕಳುಹಿಸಿ.
❤️ 👍 😁 12

Comments