Goal For Government Job 📚
February 12, 2025 at 03:22 PM
*KAS Free Coaching:*
✍🏻🍁✍🏻🍁✍🏻🍁✍🏻🍁
⚫ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಯಲ್ಲಿ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದ SC / ST ಅಭ್ಯರ್ಥಿಗಳಿಗೆ ಮಾತ್ರ ಸಮಾಜ ಕಲ್ಯಾಣ ವತಿಯಿಂದ KAS Mainsಗೆ Free Coaching ನೀಡಲು ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
⚫ ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 20-02-2025:
👇🏻👇🏻👇🏻👇🏻👇🏻👇🏻👇🏻👇🏻
https://swdservices.karnataka.gov.in/petccoaching/KASMainsHomeKan.aspx
✍🏻🗒️✍🏻🗒️✍🏻🗒️✍🏻🗒️✍🏻
😢
🙏
3