
Goal For Government Job 📚
27.9K subscribers
About Goal For Government Job 📚
ಖಚಿತ ಮಾಹಿತಿಯ ಉಚಿತ ವೇದಿಕೆ [ Billion People's Belief's ] Eny doubts contact on WhatsApp - 6363815082 🔗 ಸರಕಾರಿ ಹುದ್ದೆಗಳ ಮಾಹಿತಿ ಮತ್ತು ನೋಟ್ಸ್ 🔥🔥 Education | motivation | promotion IPS/KSP/PSI/CPC/APC/KSISF/KSRP/WPC/VAO/PDO ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತ 🔗
Similar Channels
Swipe to see more
Posts

*ಮೇ* 🗓️ ಮೇ 1 : ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಮೇ 3 : ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆ ಮೇ 8 : ವಿಶ್ವ ರೆಡ್ ಕ್ರಾಸ್ ಡೇ ಮೇ 12 : ವಿಶ್ವ ವಲಸೆ ಪಕ್ಷಿಗಳ ದಿನಾಚರಣೆ, ವಿಶ್ವ ನರ್ಸ್ ಡೇ ಮೇ 15 : ವಿಶ್ವ ಕುಟುಂಬ ದಿನಾಚರಣೆ ಮೇ 17 : ವಿಶ್ವ ಏಡ್ಸ್ ವ್ಯಾಕ್ಸಿನ್ ದಿನಾಚರಣೆ ಮೇ 18 : ಅಂತರರಾಷ್ಟ್ರೀಯ ಮ್ಯೂಸಿಯಂ ಡೇ ಮೇ 23 : ವಿಶ್ವ ಆಮೆಗಳ ದಿನಾಚರಣೆ ಮೇ 31 : ವಿಶ್ವ ತಂಬಾಕು ರಹಿತ ದಿನಾಚರಣೆ

*ಏಪ್ರಿಲ್* 🗓️ ಏಪ್ರಿಲ್ 1 : ವಿಶ್ವ ಮೂರ್ಖರ ದಿನಾಚರಣೆ ಏಪ್ರಿಲ್ 2 : ವಿಶ್ವ ಆಟಿಸಂ ಜಾಗೃತಾ ದಿನ ಏಪ್ರಿಲ್ 7 : ವಿಶ್ವ ಆರೋಗ್ಯ ದಿನಾಚರಣೆ ಏಪ್ರಿಲ್ 16 : ವಿಶ್ವ ಸಾಹಸಿ ದಿನಾಚರಣೆ ಏಪ್ರಿಲ್ 17 : ವಿಶ್ವ ಹಿಮೊಪೋಲಿಯಾ ದಿನಾಚರಣೆ ಏಪ್ರಿಲ್ 18 : ವಿಶ್ವ ಹೆರಿಟೇಜ್ ದಿನಾಚರಣೆ ಏಪ್ರಿಲ್ 21 : ವಿಶ್ವ ಕ್ರಿಯಾಶೀಲತೆ ಮತ್ತು ನಾವಿಣ್ಯತೆ ದಿನಾಚರಣೆ ಏಪ್ರಿಲ್ 22 : ವಿಶ್ವ ಭೂತಾಯಿ ದಿನಾಚರಣೆ ಏಪ್ರಿಲ್ 23 : ವಿಶ್ವ ಪುಸ್ತಕ ಮತ್ತು ಕಾಪಿ ರೈಟ್ ದಿನಾಚರಣೆ ಏಪ್ರಿಲ್ 25 : ವಿಶ್ವ ಮಲೇರಿಯಾ ದಿನಾಚರಣೆ ಏಪ್ರಿಲ್ 26 : ವಿಶ್ವ ಬೌದ್ಧಿಕ ಹಕ್ಕುಗಳ ದಿನಾಚರಣೆ ಏಪ್ರಿಲ್ 30 : ಅಂತರರಾಷ್ಟ್ರೀಯ ಬಾಲಕಾರ್ಮಿಕರ ದಿನಾಚರಣೆ

*ಅಗಸ್ಟ್* 🗓️ ಅಗಸ್ಟ್ 9 : ವಿಶ್ವ ಮೂಲನಿವಾಸಿಗಳ ದಿನಾಚರಣೆ ಅಗಸ್ಟ್ 12 : ವಿಶ್ವ ಯುವ ದಿನಾಚರಣೆ ಅಗಸ್ಟ್ 19 : ವಿಶ್ವ ಮಾನವೀಯತೆ ದಿನಾಚರಣೆ, ವಿಶ್ವ ಫೋಟೋಗ್ರಾಫಿ ದಿನಾಚರಣೆ ಅಗಸ್ಟ್ 21 : ವಿಶ್ವ ಫ್ಯಾಶನ್ ದಿನಾಚರಣೆ

*ಜೂನ್* 🗓️ ಜೂನ್ 1 : ಜಾಗತಿಕ ಪೋಷಕರ ದಿನಾಚರಣೆ ಜೂನ್ 5 : ವಿಶ್ವ ಪರಿಸರ ದಿನಾಚರಣೆ ಜೂನ್ 7 : ವಿಶ್ವ ಆಹಾರ ಸುರಕ್ಷಣಾ ದಿನಾಚರಣೆ ಜೂನ್ 8 : ವಿಶ್ವ ಸಾಗರ ದಿನಾಚರಣೆ ಜೂನ್10 : ವಿಶ್ವ ಬಾಲ್ ಪಾಯಿಂಟ್ ಪೆನ್ ಡೇ ಜೂನ್ 12 : ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಜೂನ್ 14 : ವಿಶ್ವ ರಕ್ತದಾನಿಗಳ ದಿನಾಚರಣೆ ಜೂನ್ 21 : ವಿಶ್ವ ಯೋಗ ದಿನಾಚರಣೆ ಜೂನ್ 23 : ವಿಶ್ವ ವಿಧವೆಯರ ದಿನಾಚರಣೆ

*ಫೆಬ್ರುವರಿ 🗓️* ಫೆಬ್ರುವರಿ 4 : ವಿಶ್ವ ಕ್ಯಾನ್ಸರ್ ದಿನಾಚರಣ ಫೆಬ್ರುವರಿ 11 : ವಿಜ್ಞಾನ ಕ್ಷೇತ್ರದಲ್ಲಿನ ಮಹಿಳೆ ಮತ್ತು ಮಕ್ಕಳ ದಿನಾಚರಣೆ. ಫೆಬ್ರುವರಿ 13 : ವಿಶ್ವ ರೇಡಿಯೋ ದಿನಾಚರಣೆ ಫೆಬ್ರುವರಿ 20 : ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಫೆಬ್ರುವರಿ 20 : ಬೇಳೆಕಾಳುಗಳ ದಿನಾಚರಣೆ ಫೆಬ್ರುವರಿ 21 : ವಿಶ್ವ ಮಾತೃಭಾಷೆ ದಿನಾಚರಣೆ

*ಜುಲೈ* 🗓️ ಜುಲೈ 7 : ಅಂತರರಾಷ್ಟ್ರೀಯ ಸಹಕಾರ ದಿನಾಚರಣೆ ಜುಲೈ 8 : ವಿಶ್ವ ಬರಹಗಾರ ದಿನಾಚರಣೆ ಜುಲೈ 11 : ವಿಶ್ವ ಜನಸಂಖ್ಯೆ ದಿನಾಚರಣೆ ಜುಲೈ 15 : ವಿಶ್ವ ಯುವ ಕೌಶಲ್ಯ ದಿನಾಚರಣೆ ಜುಲೈ 29 : ವಿಶ್ವ ಹುಲಿಗಳ ದಿನಾಚರಣೆ ಜುಲೈ 30 : ವಿಶ್ವ ಸ್ನೇಹ ದಿನಾಚರಣೆ

*ಅಕ್ಟೋಬರ್* 🗓️ ಅಕ್ಟೋಬರ್ 1 : ವೃದ್ಧರ ದಿನಾಚರಣೆ, ವಿಶ್ವ ಸಸ್ಯಹಾರಿಗಳ ದಿನಾಚರಣೆ ಅಕ್ಟೋಬರ್ 2 : ವಿಶ್ವ ಅಹಿಂಸಾ ದಿನಾಚರಣೆ ಅಕ್ಟೋಬರ್ 4 : ವಿಶ್ವ ಪ್ರಾಣಿಗಳ ದಿನಾಚರಣೆ ಅಕ್ಟೋಬರ್ 5 : ವಿಶ್ವ ಶಿಕ್ಷಕರ ದಿನಾಚರಣೆ ಅಕ್ಟೋಬರ್ 9 : ವಿಶ್ವ ಅಂಚೆ ದಿನಾಚರಣೆ ಅಕ್ಟೋಬರ್ 10: ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಕ್ಟೋಬರ್ 11: ವಿಶ್ವ ಹೆಣ್ಣುಮಕ್ಕಳ ದಿನಾಚರಣೆ ಅಕ್ಟೋಬರ್ 15: ವಿಶ್ವ ಕೈ ತೊಳೆಯುವ ದಿನಾಚರಣೆ ಅಕ್ಟೋಬರ್ 16: ವಿಶ್ವ ಆಹಾರ ದಿನಾಚರಣೆ ಅಕ್ಟೋಬರ್ 17: ಬಡತನ ನಿರ್ಮೂಲಣೆ ದಿನಾಚರಣೆ ಅಕ್ಟೋಬರ್20 : ವಿಶ್ವ ಸಂಖ್ಯಾ ದಿನಾಚರಣೆ ಅಕ್ಟೋಬರ್24 : ವಿಶ್ವಸಂಸ್ಥೆ ಸ್ಥಾಪನಾ ದಿನಾಚರಣೆ

*ಸೆಪ್ಟೆಂಬರ್* 🗓️ ಸೆಪ್ಟೆಂಬರ್ 8 : ಅಂತರರಾಷ್ಟ್ರೀಯ ಸಾಕ್ಷರತೆ ದಿನಾಚರಣೆ ಸೆಪ್ಟೆಂಬರ್ 15 : ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಸೆಪ್ಟೆಂಬರ್ 16 : ಓಝೋನ್ ರಕ್ಷಣಾ ದಿನಾಚರಣೆ ಸೆಪ್ಟೆಂಬರ್ 17 : ರೋಗಿಗಳ ಸುರಕ್ಷತಾ ದಿನಾಚರಣೆ ಸೆಪ್ಟೆಂಬರ್ 18 : ಸಮಾನ ವೇತನ ದಿನಾಚರಣೆ ಸೆಪ್ಟೆಂಬರ್20 : ವಿಶ್ವ ಸ್ವಾತಂತ್ರ್ಯ ದಿನಾಚರಣೆ ಸೆಪ್ಟೆಂಬರ್ 21 : ವಿಶ್ವ ಶಾಂತಿಯ ದಿನಾಚರಣೆ ಸೆಪ್ಟೆಂಬರ್ 27 : ವಿಶ್ವ ಪ್ರವಾಸೋದ್ಯಮ ದಿನಾಚರಣೆ ಸೆಪ್ಟೆಂಬರ್30 : ವಿಶ್ವ ಸಹಾಯ ದಿನಾಚರಣೆ

*ಮಾರ್ಚ್* 🗓️ ಮಾರ್ಚ್ 3 : ವಿಶ್ವ ವನ್ಯಜೀವಿ ದಿನಾಚರಣೆ ಮಾರ್ಚ್ 8 : ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮಾರ್ಚ್ 11 : ವಿಶ್ವ ಮುಸ್ಲಿಂ ಸಾಂಸ್ಕೃತಿಕ ದಿನಾಚರಣೆ ಮಾರ್ಚ್ 15 : ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಮಾರ್ಚ್ 20 : ವಿಶ್ವ ಸಂತೋಷ ದಿನಾಚರಣೆ ಮಾರ್ಚ್ 21 : ವಿಶ್ವ ಕವಿಗಳ ದಿನಾಚರಣೆ ಮಾರ್ಚ್ 21 : ವಿಶ್ವ ಅರಣ್ಯ ದಿನಾಚರಣೆ ಮಾರ್ಚ್ 21 : ವಿಶ್ವ ಜನಾಂಗೀಯ ನಿವಾರಣಾ ದಿನಾಚರಣೆ ಮಾರ್ಚ್ 22 : ವಿಶ್ವ ಜಲ ದಿನಾಚರಣೆ ಮಾರ್ಚ್ 23 : ವಿಶ್ವ ಹವಾಮಾನ ದಿನಾಚರಣೆ ಮಾರ್ಚ್ 24 : ವಿಶ್ವ ಟಿಬಿ ದಿನಾಚರಣೆ

*ಜನವರಿ 🗓️* ಜನವರಿ 1 : ವಿಶ್ವ ಶಾಂತಿ ದಿನಾಚರಣೆ ಜನವರಿ 4 : ವಿಶ್ವ ಬ್ರೈಲ್ ದಿನಾಚರಣೆ ಜನವರಿ 9 : ಜಾಗತಿಕ ಬಳಕೆದಾರರ ದಿನ ಜನವರಿ 18 : ಅಂತರರಾಷ್ಟ್ರೀಯ ಧಾರ್ಮಿಕ ದಿನಾಚರಣೆ ಜನವರಿ 23 : ಅಂತರರಾಷ್ಟ್ರೀಯ ಸ್ವತಂತ್ರ ದಿನಾಚರಣೆ ಜನವರಿ 24 : ಅಂತರರಾಷ್ಟ್ರೀಯ ಶಿಕ್ಷಣ ದಿನಾಚರಣೆ ಜನವರಿ 26 : ಅಂತರ ರಾಷ್ಟ್ರೀಯ ಮೀನುಗಾರರ ದಿನಾಚರಣೆ ಜನವರಿ 31 : ಬೀದಿ ಮಕ್ಕಳ ದಿನಾಚರಣೆ