Goal For Government Job 📚
Goal For Government Job 📚
February 13, 2025 at 02:51 AM
*Q - ಎರಡು ಬೆಸ ಸಂಖ್ಯೆಗಳ ಮೊತ್ತವು_ಆಗಿದೆ.* A - ಯಾವಾಗಲೂ ಬೆಸ B - ಬೆಸ ಅಥವಾ ಸಮ ಆಗಿರಬಹುದು C - ಯಾವಾಗಲೂ ಸಮ ✅ D - ಮೇಲಿನ ಯಾವುದೂ ಅಲ್ಲ *ಸರಿಯಾದ ಉತ್ತರ : C - ಯಾವಾಗಲೂ ಸಮ* [ 👉 ಎರಡು ಬೆಸ ಸಂಖ್ಯೆಗಳನ್ನು ಕೂಡಿಸಿದಾಗ ಅವುಗಳ ಮೊತ್ತ ಯಾವಾಗಲೂ ಸಮವಾಗಿರುತ್ತದೆ. ] ಉದಾಹರಣೆ : 3+1 = 4 5+3 = 8 99+99 = 198 103+597 = 700
👍 ❤️ 20

Comments