Bengaluru City Police

Bengaluru City Police

21.7K subscribers

Verified Channel
Bengaluru City Police
Bengaluru City Police
February 6, 2025 at 06:33 AM
Break the silence. Break the cycle. If you or someone you know is facing domestic violence, visit nearest police station or call #namma112. Help is just a call away! #standagainstcrime #weserveweprotect ಮೌನವನ್ನು ಮುರಿಯುವುದರೊಂದಿಗೆ; ಅದರ ವರ್ತುಲವನ್ನು ಸಹ ಮುರಿಯೋಣ. ಒಂದು ವೇಳೆ ನಿಮ್ಮ ಅಥವಾ ನಿಮಗೆ ತಿಳಿದ ಯಾರಾದರೂ ಕೌಟುಂಬಿಕ ಹಿಂಸೆಯನ್ನು ಎದುರಿಸುತ್ತಿದ್ದರೇ, ಸಮೀಪದ ಪೊಲೀಸ್ ಠಾಣೆಗೆ ಭೇಟಿ ನೀಡಿ ಇಲ್ಲವೇ ನೀಡಲು ಸೂಚಿಸಿ. ತುರ್ತು ಸಂದರ್ಭದಲ್ಲಿ #namma112 ಗೆ ಕರೆ ಮಾಡಿ. ಪೊಲೀಸ್ ಸಹಾಯವು, ಕೇವಲ ನಿಮ್ಮ ಒಂದು ಕರೆಯ ಅಂತರದಲ್ಲಿದೆ https://x.com/BlrCityPolice/status/1887386708246995153
👍 🙏 3

Comments