Bengaluru City Police

Bengaluru City Police

22.1K subscribers

Verified Channel
Bengaluru City Police
Bengaluru City Police
February 7, 2025 at 07:31 AM
Today's monthly service parade at CAR North, Thanisandra Parade Ground, Bengaluru, showcased the dedication and excellence of the city police force, with Bengaluru, Commissioner participating and taking the salute. The march-past featured 10 platoons representing various units of the city police, commanded by Hakay Akshay Machindra, DCP Crime 1. Furthermore, 73 police personnel of various ranks were felicitated for their outstanding work over the past month. Additionally, the Commissioner of Police, Bengaluru, inaugurated the “Vayatu Maidan Tower” during the event. Watch the complete video here: https://youtube.com/live/x2PeaxvZhVE?feature=share #weserveweprotect ಇಂದು, ಬೆಂಗಳೂರಿನ ಸಿಎಆರ್ (ಉತ್ತರ), ಥಣಿಸಂದ್ರ ಕವಾಯತು ಮೈದಾನದಲ್ಲಿ ನಡೆದ ಮಾಸಿಕ ಕವಾಯತುವಿನಲ್ಲಿ ನಗರ ಪೊಲೀಸ್ ಪಡೆಯ ಸಾಮರ್ಥ್ಯ ಹಾಗೂ ಬದ್ಧತೆ ಪ್ರದರ್ಶಿಸಲಾಯಿತು. ಇದರಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ರವರು ಭಾಗವಹಿಸಿ ಗೌರವ ವಂದನೆ ಸ್ವೀಕರಿಸಿದರು. ಹಕಯ್ ಅಕ್ಷಯ್ ಮಚಿಂದ್ರ, ಡಿಸಿಪಿ(ಅಪರಾಧ-1)ರವರ ನೇತೃತ್ವದಲ್ಲಿ ನಡೆದ ಕವಾಯತುವಿನಲ್ಲಿ ಬೆಂಗಳೂರು ನಗರ ಪೊಲೀಸರ ವಿವಿಧ ಘಟಕಗಳನ್ನು ಒಳಗೊಂಡ 10 ವಿವಿಧ ತುಕಡಿಗಳು ಭಾಗವಹಿಸಿದ್ದವು. ಇದೇ ಸಂದರ್ಭದಲ್ಲಿ, ಕಳೆದ ತಿಂಗಳು ಅತ್ಯುತ್ತಮ ಸೇವೆ ಸಲ್ಲಿಸಿದ ವಿವಿಧ ಶ್ರೇಣಿಯ ೭೩ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರ ನೀಡಿ‌ ಅಭಿನಂದಿಸಲಾಯಿತು. ಜೊತೆಗೆ, ಬೆಂಗಳೂರು ಪೊಲೀಸ್ ಆಯುಕ್ತರು ಕಾರ್ಯಕ್ರಮದ ಸಂದರ್ಭದಲ್ಲಿ "ವಯಾತು ಮೈದಾನ ಟವರ್" ಅನ್ನು ಉದ್ಘಾಟಿಸಿದರು. https://x.com/BlrCityPolice/status/1887757846550618572

Comments