Bengaluru City Police

Bengaluru City Police

21.7K subscribers

Verified Channel
Bengaluru City Police
Bengaluru City Police
February 7, 2025 at 08:36 AM
During today's weekly press briefing, Commissioner of Police, Bengaluru spoke about various cases solved by the city police. The Halasurugate Police Station has arrested a former jewelry store salesman for misappropriating 500 grams of gold jewelry, gold bullion, and ₹5 lakh in cash, amounting to ₹50 lakh. The stolen assets, sold across jewelry shops in Coimbatore, Tamil Nadu, have been recovered. Stay vigilant against such fraudulent activities. Watch the full video for complete details: https://youtube.com/live/bI8cuFJCJZo?feature=share #standagainstcrime ಇಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಅವರು ನಗರದಲ್ಲಿ ಪೊಲೀಸ್ ಇಲಾಖೆ ಬಗೆಹರಿಸಿದ ವಿವಿಧ ಪ್ರಕರಣಗಳ ಬಗ್ಗೆ ಮಾತನಾಡಿದರು. ಹಲಸೂರುಗೇಟ್ ಪೊಲೀಸ್ ಠಾಣೆಯವರು ಮಾಜಿ ಆಭರಣ ಮಾರಾಟಗಾರನೊಬ್ಬನನ್ನು, 500 ಗ್ರಾಂ ಚಿನ್ನದ ಆಭರಣಗಳು, ಚಿನ್ನದ ಬಿಲ್ಲಿಯನ್ ಮತ್ತು ₹5 ಲಕ್ಷ ನಗದು ದುರುಪಯೋಗ ಪಡಿಸಿಕೊಂಡ ಆರೋಪದ ಮೇಲೆ ಬಂಧಿಸಿದ್ದಾರೆ. ಒಟ್ಟು ₹50 ಲಕ್ಷ ಮೌಲ್ಯದ ಕಳವು ಮಾಡಿದ ಆಸ್ತಿಯನ್ನು ತಮಿಳುನಾಡಿನ ಕೊಯಂಬತ್ತೂರಿನ ವಿವಿಧ ಆಭರಣ ಅಂಗಡಿಗಳಲ್ಲಿ ಮಾರಾಟ ಮಾಡಲಾಗಿದ್ದು, ಅವುಗಳನ್ನ ವಶಪಡಿಸಿಕೊಳ್ಳಲಾಗಿದೆ. ಇಂತಹ ವಂಚನೆಯ ಚಟುವಟಿಕೆಗಳ ಕುರಿತು ಜಾಗರೂಕರಾಗಿರಿ. https://x.com/BlrCityPolice/status/1887771859200188701
👍 2

Comments