Bengaluru City Police

Bengaluru City Police

21.7K subscribers

Verified Channel
Bengaluru City Police
Bengaluru City Police
February 9, 2025 at 02:37 PM
We're truly humbled by the outpouring of support and appreciation from our amazing community! Thank you, Bengaluru, for your kind words and encouragement. Your trust in us fuels our commitment to serve and protect this wonderful city. Together, we make Bengaluru safe! #weserveweprotect #ourworkyoursupport ನಮ್ಮ ಅದ್ಭುತ ಸಮುದಾಯದ ಬೆಂಬಲ ಮತ್ತು ಮೆಚ್ಚುಗೆಯ ಮಹಾಪೂರದಿಂದ ನಮ್ಮ ಮನಸ್ಸು ತುಂಬಿ ಬಂದಿದೆ! ಧನ್ಯವಾದಗಳು ಬೆಂಗಳೂರು - ನಿಮ್ಮ ಈ ರೀತಿಯ ಪ್ರೋತ್ಸಾಹದ ನುಡಿಗಳಿಗೆ. ನಮ್ಮ ಮೇಲಿರುವ ನಿಮ್ಮ ನಂಬಿಕೆಯು ಈ ಅದ್ಭುತ ನಗರಕ್ಕೆ ಸೇವೆ ಸಲ್ಲಿಸುವ ಮತ್ತು ರಕ್ಷಿಸುವ ನಮ್ಮ ಬದ್ಧತೆಯನ್ನು ಇನ್ನಷ್ಟು ಉತ್ತೇಜಿಸಿದೆ. ಜೊತೆಯಾಗಿ ನಾವು ಬೆಂಗಳೂರನ್ನು ಸುರಕ್ಷಿತವಾಗಿರಿಸೋಣ!
👍 👏 🙏 5

Comments