Bengaluru City Police

Bengaluru City Police

21.7K subscribers

Verified Channel
Bengaluru City Police
Bengaluru City Police
February 15, 2025 at 07:01 AM
ದಿನಾಂಕ 26-01-2025 ರಂದು @hebbala ps ಠಾಣಾ ವ್ಯಾಪ್ತಿಯಲ್ಲಿ, ರಾತ್ರಿ ಸುಮಾರು 11:50 ಗಂಟೆಗೆ ಸಾರ್ವಜನಿಕರೊಬ್ಬರು #namma112 ಗೆ ಕರೆ ಮಾಡಿ, 32 ವರ್ಷದ ವ್ಯಕ್ತಿ ಮನೆಯಲ್ಲಿದ್ದ ಪೆನಾಯಿಲ್ ಕುಡಿದು ಡೋರ್ ಲಾಕ್ ಮಾಡಿಕೊಂಡಿರುತ್ತಾರೆ ಎಂದು ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಧಾವಿಸಿದ ಹೊಯ್ಸಳ -128 ಉಸ್ತುವಾರಿ ಅಧಿಕಾರಿ ಮತ್ತು ಸಿಬ್ಬಂದಿ ಬಾಗಿಲನ್ನು ಒಡೆದು ಒಳ ಹೋಗಿ ನೋಡಿದಾಗ ಆ ವ್ಯಕ್ತಿಯು ಪ್ರಜ್ಞೆ ಇಲ್ಲದೆ ಬಿದ್ದಿರುತ್ತಾರೆ. ತಕ್ಷಣ 108 ಕರೆ ಮಾಡಿ ಮುಂದಿನ ಚಿಕಿತ್ಸೆಗಾಗಿ ಬೋರಿಂಗ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ. #namma112 #hoysala #police #emergency #response On January 26, 2025, around 11:50 PM, in the Hebbala PS jurisdiction, a member of the public called #namma112 reporting that a 32-year-old person had consumed phenyl and locked themselves inside their house. The Hoysala-128 patrol officer and staff immediately rushed to the spot. Upon breaking open the door and entering, they found the person unconscious. They immediately called 108 (ambulance) and admitted the person to Boring Hospital for further treatment. https://x.com/BlrCityPolice/status/1890654223353921821
❤️ 👍 👏 🙏 🫡 19

Comments