
Bengaluru City Police
February 15, 2025 at 12:12 PM
ಸುರಕ್ಷಿತ ನಗರ ನಿಮ್ಮಿಂದ ಆರಂಭವಾಗುತ್ತದೆ! ಸುರಕ್ಷಿತ ಬೆಂಗಳೂರಿಗಾಗಿ 'ನಾವು-ನೀವು' ಸಮುದಾಯ-ಪೊಲೀಸ್ ಪಾಲುದಾರಿಕೆಯಲ್ಲಿ ಭಾಗಿಯಾಗಿ. ನಿಮ್ಮ ನೆರೆಹೊರೆಯ ಕಣ್ಣು ಮತ್ತು ಕಿವಿಯಾಗಿ, ಅಪರಾಧಗಳನ್ನು ತಡೆಯಲು ಸಹಕರಿಸಿ. ಇದರಲ್ಲಿ ಭಾಗವಹಿಸಲು ನಿಮ್ಮ ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ!
#police #awareness #publicsafetyfirst #communitypolice #bethechange
A safe city starts with you! Join Naavu-Neevu (ನಾವು - ನೀವು) – a community-police partnership for a secure Bengaluru. Be the eyes and ears of your neighborhood & help keep crime at bay. Contact your local police station to get involved!
https://x.com/BlrCityPolice/status/1890735550363300303
👍
❤️
6