Ayushya Mandalam
Ayushya Mandalam
January 21, 2025 at 11:29 AM
ಶಿಕ್ಷಣವನ್ನು ಬುದ್ಧಿವಂತಿಕೆಯೊಂದಿಗೆ ಎಂದಿಗೂ ಹೋಲಿಸಿ ಕೊಳ್ಳಬೇಡಿ ಕಾರಣ ನೀವು ಸ್ನಾತಕೋತ್ತರ ಪದವಿಯನ್ನು ಹೊಂದಿದ್ದರೂ ಸಹ ಮೂರ್ಖರಾಗಿಯೇ ಇರಬಹುದು🙏 Experience is more important than Knowledge .... ಹಾಗಾಗಿ ನಿಮ್ಮ ತಂದೆ ತಾಯಿಯನ್ನು ಗೌರವಿಸಿ ಕಾರಣ ನಿಮ್ಮ ಶರೀರಕ್ಕೆ ವಯಸ್ಸಾದಂತೆ, 40ರ ನಂತರ ಮುಂಚೆ ತಂದೆ ತಾಯಿಯ ಹೇಳಿದ ಒಂದೊಂದು ಮಾತುಗಳು ಹಾಗೂ ಬುದ್ದಿಯ ಹೇಳುವ ಹಳೆಯ ಪದಗಳು ಸತ್ಯ ಅನ್ನಿಸಲು ಶುರು ಆಗುತ್ತದೆ, ಹಾಗೆಯೇ 60ರ ನಂತರ ಅದೇ ಶರೀರಕ್ಕೆ ಜೀವನ್ ಪೂರ್ತಿ ನಿಮ್ಮೊಟ್ಟಿಗಿರುವ ಹೆಂಡತಿ ಮುಂಚೆ ಹೇಳಿದ ಮಾತುಗಳು ಸಹ ಸತ್ಯ ಅನ್ನಿಸಲು ಶುರು ಆಗುತ್ತದೆ, ಕಾರಣ ಇಷ್ಟೇ ಸಮಯ ತತ್ವದ ಪ್ರಭಾವ ಅದು ನಮ್ಮ ಪುಸ್ತಕದಲ್ಲಿ ಹರೀಶ್ ವರರು ತುಂಬಾ ಅಚ್ಚು ಕಟ್ಟಾಗಿ ವಿವರಣೆ ಕೊಟ್ಟಿದ್ದಾರೆ. ದಯಾನಂದ✍️
👍 🙏 ❤️ 👌 💯 37

Comments