Ayushya Mandalam WhatsApp Channel

Ayushya Mandalam

18.0K subscribers

About Ayushya Mandalam

Ayushya Mandalam is started with the intention to spread awareness about the drug free and costless treatments, healthy lifestyle, healthy options available to change the lifestyle, home remedies available for us. Yoga, Acupressure, Seeds Therapy, Colour therapy, Tarot Card reading, Pendulum Dowsing, Reiki are the different therapies we spread the knowledge about.

Similar Channels

Swipe to see more

Posts

Ayushya Mandalam
Ayushya Mandalam
2/18/2025, 1:30:10 PM

Join now above link

Ayushya Mandalam
Ayushya Mandalam
2/19/2025, 10:32:26 AM

ಸುಮಾರು ದಿನಗಳ ಹಿಂದೆ (2 ತಿಂಗಳ) ನಮ್ಮ ಒಬ್ಬ ಕೆರ್ವಶೇಯ ಮಹಿಳಾ ವೀಕ್ಷಕರು ರಸ್ತೆ ಅಪಘಾತದಲ್ಲಿ ಗಾಯಗೊಂಡಾಗ, ನನ್ನ ಕೋರಿಕೆ ಮೇರೆಗೆ ಸಾಕಷ್ಟು ಜನ 6 ಗಂಟೆಯಲ್ಲಿ 1.5 ಲಕ್ಷ ಹಣ ಸಂದಾಯ ಮಾಡಿರುತ್ತಿರ, ಆದರೆ ಅದೃಷ್ಟ ಕೈ ಕೊಟ್ಟ ಕಾರಣ ನಾವು ಅವರನ್ನು ಬದುಕಿಸಿಕೊಳ್ಳಲು ಅಗಲಿಲ್ಲ... ನನಗೆ ವೈಯಕ್ತಿಕವಾಗಿ ಬೇಜಾರ ಆದ ಕಾರಣ ನಿಮ್ಮಲ್ಲಿ ಮಾಹಿತಿ ಹಂಚಿಕೊಳ್ಳಲು ಆಗಿರಲಿಲ್ಲ, ಹಾಗಾಗಿ ನನ್ನಲ್ಲಿ ಸರಿಸುಮಾರು 75 ಸಾವಿರ ಹಣ ಹಾಗೆ ಇದೆ, ಮೊನ್ನೆ ಒಬ್ಬ ಹುಬ್ಬಳ್ಳಿಯ ಸನ್ಯಾಸಿಗೆ ಆರೋಗ್ಯದ ಸಮಸ್ಯೆಗೆ ಯಾರ ಹತ್ತಿರ ಹಣ ಕೇಳದ ಹಾಗೆ ಕೊರಗುತ್ತಿದ್ದರು, ಅದನ್ನು ಮನಗಂಡು ನೀವು ಕೊಟ್ಟ ಹಣವನ್ನು ಅವರ 1 ವರುಷದ ಸಂಪೂರ್ಣ ಆಹಾರದ ಹಾಗೂ ಆರೋಗ್ಯದ ಖರ್ಚು 50 ಸಾವಿರ ಕೊಟ್ಟಿದ್ದೇನೆ ಹಾಗೂ ಉಳಿದ ಹಣವನ್ನು 500 ಹಸುಗಳಿಗೆ ಕುತ್ತಿಗೆಯಲ್ಲಿ ಪಟ್ಟಿ (ರೇಡಿಯಂ ಬೆಲ್ಟ್) ಗಳನ್ನು ಕೊಳ್ಳಲು ಕೊಟ್ಟಿದ್ದೇನೆ.. ಮುಂದಿನ ದಿನಗಳಲ್ಲಿ ನಮ್ಮ ಕೆರ್ವಶೆಯ ಸುತ್ತಮುತ್ತಲಿನ ಹೊರಗಡೆ ಓಡಾಡುತ್ತಿರುವ ಹಸುಗಳಿಗೆ ಕಟ್ಟುವ ವಿಡಿಯೋ ಮಾಡಿ ಬಿಡುತ್ತೇನೆ ಕಾರಣ ಈ ಹಸುಗಳಿಂದ ರಸ್ತೆಯಲ್ಲಿ ಅಮಾಯಕ ಜನರು ಪ್ರಾಣ ಬಿಡುತ್ತಿದ್ದಾರೆ ... ( ಮೊನ್ನೆ ಪ್ರಾಣ ಬಿಟ್ಟ ಮಹಿಳೆಗೆ ಇದೆ ರೀತಿ ಹಸು ಬಂದ ಕಾರಣ ಅಪಘಾತ ಆಗಿತ್ತು) ಹಾಗಾಗಿ ಮುಂದಿನ 6 ತಿಂಗಳಲ್ಲಿ 5000 ಹಸು ಹಾಗೂ ನಾಯಿಗಳಿಗೆ ಬೆಲ್ಟ್ಗಾಳನ್ನು , ಪುಸ್ತಕದಲ್ಲಿ ಬಂದ ಲಾಭದ ಹಣದಲ್ಲಿ ಖರೀದಿ ಮಾಡಲಾಗುತ್ತದೆ... ಎಲ್ಲಾ ನೀವುಗಳು ಕೊಟ್ಟ ದೇಣಿಗೆಯ ಪ್ರತಿಫಲ...🙏 ದಯಾನಂದ✍️

Post image
🙏 ❤️ 👍 👌 👏 😂 😢 291
Image
Ayushya Mandalam
Ayushya Mandalam
2/22/2025, 6:20:43 PM
Post image
🙏 ❤️ 👌 👍 🌹 👏 😁 😢 😮 22
Image
Ayushya Mandalam
Ayushya Mandalam
2/18/2025, 9:15:13 AM

ಇಂದಿನ ಕ್ಲಾಸ್ ತೆಗೆದುಕೊಳ್ಳುವವರು ಸಂಭಂದಿ ನಿಧನದ ಪರಿಣಾಮ ಇಂದಿನ ಕ್ಲಾಸ್ ಅವರ ಬದಲಾಗಿ ಟ್ರೀಟ್ಮೆಂಟ್ ಮಾತ್ರವೇ ಇರುತ್ತದೆ ಅದನ್ನು ಕಾವ್ಯ ರವರು ತೆಗೆದು ಕೊಳ್ಳುತ್ತಾರೆ ಹಾಗೂ ಇನ್ನೆರಡು ದಿನದ ನಂತರ ಈ ನಾಡಿ ಕ್ಲಾಸ್ ಸಮಯ ಹಾಗೂ ದಿನಾಂಕ ನಿಗದಿ ಪಡಿಸುತ್ತೇವೆ. Ayushya Mandalam is inviting you to a scheduled Zoom meeting. Topic: Free Treatment Class by Kavya Healer 9364016123( Only Whstapp Call and Whstapp message) Time: Feb 18, 2025 07:00 PM India Join Zoom Meeting https://us06web.zoom.us/j/81871077226?pwd=qsUKWA9wSOr9raQwL0p3HYFF4GYYHj.1 Meeting ID: 818 7107 7226 Passcode: 123

👍 🙏 22
Ayushya Mandalam
Ayushya Mandalam
2/19/2025, 7:49:30 AM

ಗೋಧಿ ನಿನ್ನೆ ಬಂದಿದೆ, ಕಳಿಸುತ್ತಿದ್ದೇವೆ... ಬೇಕಾದವರು ಈಗಲೇ ಮಾಡಿ 180 ಕೆಜಿ ಬಾಕಿ ಇದೆ.

👍 📒 🥳 8
Ayushya Mandalam
Ayushya Mandalam
2/19/2025, 9:50:16 AM
Post image
👍 ❤️ 💲 13
Image
Ayushya Mandalam
Ayushya Mandalam
2/23/2025, 11:46:47 AM

HMT Without Polish ಅಕ್ಕಿ 2 ದಿನದಲ್ಲಿ ಬರುತ್ತಿದೆ...

👍 ❤️ 5
Ayushya Mandalam
Ayushya Mandalam
2/23/2025, 11:17:03 AM

Kavya ರವರ ದೂರವಾಣಿ ಸಂಖ್ಯೆ ಕೇವಲ ಆನ್ಲೈನ್ Whstapp ಕಾಲ್ ತಾಗುತ್ತದೆ, ನಾರ್ಮಲ್ ಕರೆ ಹೋಗುವುದಿಲ್ಲ ಕಾರಣ ನೆಟ್ವರ್ಕ್ ಸಮಸ್ಯೆ... 9364016123 ಕಾವ್ಯ

🙏 😢 3
Ayushya Mandalam
Ayushya Mandalam
2/22/2025, 6:27:34 PM

Only 20 times with one time only... Again telling one time only... Empty stomch ...

Post image
❤️ 👍 🙏 🙄 🤔 22
Image
Ayushya Mandalam
Ayushya Mandalam
2/19/2025, 9:22:02 AM

ಗೋಧಿ ನಾಳೆ ಹೊರಡುತ್ತೆ....

Post image
👍 🙏 6
Image
Link copied to clipboard!