Ayushya Mandalam
Ayushya Mandalam
January 22, 2025 at 04:29 PM
ಮೊದಲು ಪುಸ್ತಕಕ್ಕೆ ಮದ್ದಿಲ್ಲದ ಮಾಯಾಲೋಕ ಅಂಥ ಹೆಸರು ಇಟ್ಟಿದ್ದು, ತಡ ನಂತರ "Drugless Kingdom" ಅಂಥ ನನ್ನ ತಲೆಯಲ್ಲಿ ಬಂದಿದ್ದು ನಿಮಗೆ ಯಾವುದು ಹೆಚ್ಚು ಲೈಕ್ ಆಗಿದೆ??? ಜಗತ್ತಿಗೆ ಪುಸ್ತಕ ಹೋಗುತ್ತೆ ಅನ್ನೋ ಕಾರಣಕ್ಕೆ ಒಂದೇ ಹೆಸರು ಒಳ್ಳೆಯದು ಅಂಥ ಇಟ್ಟಿದ್ದು?? ನಿಮ್ಮ ಅಭಿಪ್ರಾಯ ವೋಟ್ ಮಾಡಿ..🙏🙏🙏
👍 ❤️ 18

Comments