Ayushya Mandalam
January 24, 2025 at 05:21 PM
ನಮ್ಮ ಬಗ್ಗೆ ಹೊಗಳಿದವರ ಮೆಸೇಜ್ ಗಳನ್ನ ನಾವೇ ಪೋಸ್ಟ್ ಮಾಡುವುದು ಒಂದು ರೀತಿಯ ಸ್ವಯಂ ಹಿಂಸೆಯೆ ನೋಡಿ , ಏನು ಮಾಡುವುದು ಈ ಮೂಲಕವಾದರೂ ನಿಮ್ಮನ್ನೆಲ್ಲ ಉತ್ತೇಜಿಸಿ ಪುಸ್ತಕಗಳನ್ನು ನಿಮ್ಮ ಮನೆಗಳಿಗೆ ತಲುಪಿಸುವುದು ಒಂದು ರೀತಿಯ ದೂರಾ....ಲೋಚನೆ ನೋಡಿ ನಮಗೆ 🫣🫣🙏🙏
ಶುಭ ರಾತ್ರಿ....
ದಯಾನಂದ✍️
😂
👍
🙏
❤️
👌
😌
🤮
🫶
50