Ayushya Mandalam
January 26, 2025 at 04:55 AM
ಚಿತ್ರದಲ್ಲಿರುವ ಹಿರಿಯ ವ್ಯಕ್ತಿ ನೋಡಿ, ನಮ್ಮ ಮೊದಲ ಪುಸ್ತಕ ಕೊಂಡವರು... ನಮ್ಮಲ್ಲಿ ಹಟಕ್ಕೆ ಬಿದ್ದು ಪ್ರೋಟೋ ಟೈಪ್ ಇರೋ ಡೆಮೊ ಪುಸ್ತಕ ಹರಿದಿದ್ದರು ಸಹ, ಪುಸ್ತಕವನ್ನು ವೆಬ್ಸೈಟ್ ಮೂಲಕ ಮಾಡಲು ಬರಲ್ಲ ಅಂಥ ಹೇಳಿ ಅಲ್ಲೇ ತೆಗೆದುಕೊಂಡು ಹೋದರು... ಹಾಗಾಗಿ ಇವರೇ ನಮ್ಮ ಮೊದಲ ಪುಸ್ತಕ ಗ್ರಾಹಕ... ವಿಶೇಷ ಎಂದರೆ ಇವರಿಗೆ Ayushya Mandalam ನವರು ಯಾರು ಅಂಥ ಕೂಡ ಗೊತ್ತಿಲ್ಲಾ....♥️♥️♥️
❤️
👍
🙏
👏
👌
🎉
💐
😂
😮
🥰
91