Ayushya Mandalam
Ayushya Mandalam
January 26, 2025 at 06:33 PM
ಅನಿಲ್ ಎನ್ನುವವರು ನಮಗೆ ಬೆಂಗಳೂರಿನಲ್ಲಿ ನಡೆದ ಮಿಲೆಟ್ ಮೇಳದಲ್ಲಿ ಉಚಿತವಾಗಿ ಭಾಗವಹಿಸಲು ಅವಕಾಶ ಮಾಡಿ ಕೊಟ್ಟಿದ್ದಕ್ಕೆ ಧನ್ಯವಾದಗಳು... ಮತ್ತು ಶಿವಕುಮಾರ( ರೋಟರಿ ಕ್ಲಬ್) ಹಾಗೂ ನಮ್ಮ ಫಾಲೋವರ್ ರಲ್ಲಿ ಒಬ್ಬರಾದ ಕೃಷಿ ಇಲಾಖೆಯ ಕುಸಮ್ ಎನ್ನುವವರಿಗೂ ಮತ್ತೆರಡು ಸ್ಟಾಲ್ ಗಳನ್ನು ಉಚಿತವಾಗಿ ಕೊಡಲು ನಮಗೆ ಮುಂದೆ ಬಂದಿದ್ದರು ಅವರಿಗೂ ಕೂಡ ಹೃದಯ ಪೂರ್ವಕ ಧನ್ಯವಾದಗಳು...🙏🙏🙏
👍 🙏 ❤️ 👏 👌 💐 73

Comments