
Ayushya Mandalam
January 27, 2025 at 03:03 PM
ಹಾರ್ಟ್ ನಲ್ಲಿ ಬ್ಲಾಕ್ ಬಂದ ನಂತರ ಕೆಲವೆ ಗಂಟೆಗಳಲ್ಲಿ ಆಪರೇಷನ್ ಮಾಡದೆ ಇದ್ದಲ್ಲಿ, ರೋಗಿ ಇನ್ನೇನು ಕೆಲವೇ ನಿಮಿಷದಲ್ಲಿ ಪ್ರಾಣ ಬಿಟ್ಟರೆ ನಾವು ಸಂಭಂದ ಇಲ್ಲ ಅಂಥ ಹೇಳಿ, ಕ್ಷಣಮಾತ್ರದಲ್ಲಿ 5 ಲಕ್ಷ ಬಿಲ್ ಸಮೇತ 5 ನಿಮಿಷದ ಆಪರೇಷನ್ ಅಂಥ 5 ತಾಸು ಸಮಯ ತೆಗೆದುಕೊಂಡು, ಅಯ್ಯೋ ಇನ್ನೇನು ಬ್ಲಾಕ್ ಮುಚ್ಚೆ ಹೋಗಿತ್ತು ನಾವು ಅದನ್ನ 5 ತಾಸು ಮಾಡಿ ರೋಗಿಗೆ ಸ್ಟಂಟ್ ಹಾಕಿಸಿದ್ದೇವೆ ನೋಡಿ ಅಂಥ ಹೇಳುತ್ತಾ...
ಆಪರೇಷನ್ ನಂತರ ಕೆಳಗಿನ ಮುಂಜಾಗ್ರತೆ ತೆಗೆದುಕೊಳ್ಳಬೇಕು ನೋಡಿ ಅಂಥ ಹೇಳುತ್ತಾ....
1. ರೋಗಿಯು ರಕ್ತ ತಿಳಿ ಮಾಡುವ ಮದ್ದು ಪ್ರತಿ ಭಾರಿ ತೆಗೆದುಕೊಳ್ಳಬೇಕು.
2. ಟ್ರಾವೆಲ್ ಮಾಡುವಂತಿಲ್ಲ.
3. ಸಿಕ್ಕ ಸಿಕ್ಕ ಹಾಗೆ ಮಲಗುವ ಹಾಗಿಲ್ಲ.
4. ದೈಹಿಕವಾಗಿ ಶ್ರಮ ಪಡುವ ಹಾಗಿಲ್ಲ.
5. ಗಂಡ ಹೆಂಡತಿ ಹೆಚ್ಚು ಹೆಚ್ಚು ಸಂಭೋಗದಲ್ಲಿ ಹೆಚ್ಚು ಪಾಲಗೊಳ್ಳುವ ಹಾಗಿಲ್ಲ.
6. ಸಂಬಂಧಿಕರಿಗೆ ಭೇಟಿ ಆಗುತ್ತಿರೋ ಇಲ್ಲೋ ಆದರೆ ಡಾಕ್ಟರ್ ಗಳನ್ನು ತಪ್ಪದೆ ಭೇಟಿ ಆಗುತ್ತಲೇ ಇರಬೇಕು.
7. ಸಕ್ಕರೆ, ಫ್ಯಾಟ್ ಹಾಗೂ ಉಪ್ಪು ತಿನ್ನುವ ಹಾಗಿಲ್ಲ.
8. ದಿನಕ್ಕೆ ಹಸುವಿನ ಹಾಗೆ 6 ರಿಂದ 8 ಲೀಟರ್ ನೀರು ಕುಡಿಯಬೇಕು.
9. ಡ್ರೈವಿಂಗ್ ಮಾಡುವ ಹಾಗಿಲ್ಲ.
ಹೀಗೇ ಜೀವನವನ್ನು ಹೆದರಿ ಜೀವನ ಪೂರ್ತಿ ಸಂಪಾದಿಸಿದ ಹಣ ಖರ್ಚು ಮಾಡುವ ಬದಲು
1. ಹೆಚ್ಚೆಚ್ಚು ಬಿಸಿನೀರು ಸೇವನೆ ಹಾಗೂ 2 ಭಾರಿ ವಾಕಿಂಗ್ ಹಾಗೂ ಯೋಗದ ಅಭ್ಯಾಸ ಸಾಕು,ಇಷ್ಟೇ 3 ಉಪಾಯ.. ಪರಿಹಾರ ಇದೆ,ಆಯ್ಕೆ ಮಾತ್ರ ನಿಮ್ಮದೇ ನೋಡಿ.
ದಯಾನಂದ್ ✍️
👍
🙏
❤️
👌
🤝
🫡
90