
Ayushya Mandalam
February 1, 2025 at 04:23 AM
ಆಯುಷ್ಯ ಮಂಡಲಂ ವೀಕ್ಷಕರಿಗೆ ನಮಸ್ಕಾರಗಳು🙏
*Drugless Kingdom ಪುಸ್ತಕ ಆರ್ಡರ್ ಮಾಡಿದವರಿಗೆ ಸೂಚನೆ.*
ನಾವು ಪುಸ್ತಕವನ್ನು ನಿಮ್ಮ ಮನೆಯ ಬಾಗಿಲಿಗೆ ತಲುಪಿಸುವ ಕೆಲಸದಲ್ಲಿಯೇ ಸತತ 1ತಿಂಗಳಿನಿಂದ ತೊಡಗಿದ್ದೇವೆ.
ಪುಸ್ತಕದಲ್ಲಿ ಕೆಲವು ವ್ಯಾಕರಣ ದೋಷಗಳು ಇದ್ದಕಾರಣದಿಂದ ಪುಸ್ತಕದಲ್ಲಿ ಬದಲಾವಣೆಗಳನ್ನು ಮಾಡಬೇಕಾಗಿದೆ, ಹಾಗೂ ಮುದ್ರಣಕ್ಕೂ ಸಹ ಕಳುಹಿಸಬೇಕು, ಹೀಗಾಗಿ ಅಚ್ಚುಕಟ್ಟಾದ ಪುಸ್ತಕವನ್ನು ನಿಮಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ, ತದಕಾರಣದಿಂದ ಮುಂಬರುವ 15 ರಿಂದ 20 ದಿನಗಳಲ್ಲಿ ನಿಮ್ಮ ಮನೆಯ ಬಾಗಿಲಿಗೆ ಪುಸ್ತಕ ತಲುಪಿಸುವ ಕೆಲಸ ನಡೆಯುತ್ತಿದೆ, ಪುಸ್ತಕದ ಒಟ್ಟಿಗೆ ಬೇರೆ ವಸ್ತುಗಳನ್ನು ಆರ್ಡರ್ ಮಾಡಿದವರಿಗೆ ಅವುಗಳನ್ನು ಮಾತ್ರ ಮೊದಲೇ ಕಳುಹಿಸಿ ಕೊಡಲಾಗುವುದು, ಪುಸ್ತಕ ತದನಂತರ ಬರುತ್ತದೆ, ದಯವಿಟ್ಟು ತಾಳ್ಮೆಯಿಂದ ಸಹಕರಿಸಿ.
ದಯಾನಂದ್ ಸಾಲಿಯಾನ್✍️
👍
🙏
❤️
💐
😮
101