
Badukalu Kaliyiri
January 26, 2025 at 01:34 AM
*ತಮಾಷೆಗೂ ಕೂಡ*
ನಮ್ಮ ಬಗ್ಗೆ ನಾವು ಹೀನಾಯವಾಗಿ, ಕೀಳಾಗಿ, ಕೆಟ್ಟದಾಗಿ ಭಾವಿಸಿಕೊಳ್ಳಬಾರದು!
ಮಾತನಾಡಲೂಬಾರದು!
*ಏಕೆಂದರೆ*
ನಮ್ಮ ಯೋಚನೆಯಂತೆ
ನಮ್ಮ ಬದುಕು ರೂಪುಗೊಳ್ಳುತ್ತದೆ.
❤️
👍
🎉
🥰
16