Badukalu Kaliyiri
Badukalu Kaliyiri
February 5, 2025 at 11:23 PM
ಸೋತಾಗ ಕುಗ್ಗಿ ತಲೆ ತಗ್ಗಿಸದಿದ್ದರೆ ಅದುವೇ ಆತ್ಮವಿಶ್ವಾಸ. ಗೆದ್ದಾಗ ಹಿಗ್ಗಿ ಎದೆ ಉಬ್ಬಿಸದಿದ್ದರೆ ಅದುವೇ ಸರಳತೆ. *ಎಲ್ಲವನ್ನೂ ಸಹಿಸುವ ಶಕ್ತಿ ಎಲ್ಲರಲ್ಲೂ ಇರಲ್ಲ, ಆದರೆ ಎಲ್ಲವನ್ನೂ ಸಹಿಸಿ ನಿಂತವರನ್ನು ಯಾರಿಂದಲೂ ಸೋಲಿಸಲು ಆಗಲ್ಲ.*
❤️ 👍 🙏 🎉 💐 😮 15

Comments