Chanakya Career Academy-Dharwad
February 4, 2025 at 02:14 PM
5 ಕೆಳಗಿನ ಯಾವ ಸ್ಥಳದಲ್ಲಿ ವಿಜಯನಗರ ವರ್ಣಚಿತ್ರಗಳ ಮಾದರಿಗಳನ್ನು ನೀವು ಕಾಣಬಹುದು? 1) ತಿರುಪತಿ 2) ಲೇಪಾಕ್ಷಿ 3) ಹಂಪಿ 4) ಆನೆಗುಂಡಿ ಕೆಳಗೆ ನೀಡಲಾದ ಕೋಡ್‌ಗಳಿಂದ ಸರಿಯಾದ ಆಯ್ಕೆಯನ್ನು ಆರಿಸಿ:

Comments