SR W🌍RLD
February 1, 2025 at 03:32 AM
👆🏻👆🏻👆🏻👆🏻👆🏻👆🏻👆🏻👆🏻
*ಅರ್ಜಿಗೆ ಇಂದೇ ಲಾಸ್ಟ್ ಡೇ:*
✍🏻📃✍🏻📃✍🏻📃✍🏻📃
ಕೃಷಿ ಇಲಾಖೆಯಲ್ಲಿನ 128 Agriculture Officer (AO) & 817 Asst. Agriculture Officer (AAO) ಹುದ್ದೆಗಳಿಗೆ 20-09-2024 ರಂದು KPSC ಪ್ರಕಟಿಸಿದ ಅಧಿಸೂಚನೆಗೆ B.Sc Agree / B.Tech ಪದವೀಧರರು ಅರ್ಜಿ ಸಲ್ಲಿಸಲು ಇಂದೇ (01-02-2025) ಕೊನೆಯ ದಿನ.!!
✍🏻📋✍🏻📋✍🏻📋✍🏻📋✍🏻📋
👍
🙏
😢
😮
7