SR W🌍RLD

91.0K subscribers

About SR W🌍RLD

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!!

Similar Channels

Swipe to see more

Posts

SR W🌍RLD
2/21/2025, 11:28:29 AM
🙏 1
SR W🌍RLD
2/20/2025, 4:02:25 PM

*KAS ನೇಮಕಾತಿಗೆ KAT ತಡೆ:* ✍🏻📃✍🏻📃✍🏻📃✍🏻📃 ⚫ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಗೆ (2024 ಡಿಸೆಂಬರ್-29 ರಂದು ನಡೆದಿದ್ದ ಪೂರ್ವಭಾವಿ ಮರುಪರೀಕ್ಷೆ) ತಡೆ ನೀಡಿದ KAT.!! ⚫ ಈ ಹಿಂದಿನ ಲೋಪದೋಷಗಳನ್ನು ಸರಿಪಡಿಸದೇ ಮುಖ್ಯ ಪರೀಕ್ಷೆ ನಡೆಸಲು KPSC ಹೇಗೆ ಅಧಿಸೂಚನೆ ಹೊರಡಿಸಿದೆ.? ಎಂದು ಪ್ರಶ್ನಿಸಿದ ಪೀಠವು (KAT) ಇಂತಹ ಸನ್ನಿವೇಶದಲ್ಲಿ ಮುಖ್ಯ ಪರೀಕ್ಷೆಗೆ ಹೊರಡಿಸಿರುವ ಅಧಿಸೂಚನೆಯನ್ನು ಅಮಾನತ್ತಿನಲ್ಲಿರಿಸುವುದೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.!! ✍🏻📃✍🏻📃✍🏻📃✍🏻📃✍🏻

👍 😂 🙏 😢 ❤️ 😮 85
SR W🌍RLD
2/21/2025, 2:56:43 PM

*KPSC: HALL TICKET:* ✍🏻📋✍🏻📋✍🏻📋✍🏻 2025 ಮಾಚ್೯-02 & 04 ರಂದು ನಡೆಯಲಿರುವ ಕ್ರಮವಾಗಿ ತಾಲ್ಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಹುದ್ದೆಗಳ ನೇಮಕಾತಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಯಲ್ಲಿನ Assistant Engineer (AE -Civil) ಹುದ್ದೆಗಳ ನೇಮಕಾತಿಯ ಪತ್ರಿಕೆ-2 ರ ನಿರ್ದಿಷ್ಟ ಪತ್ರಿಕೆಯ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರವೇಶ ಪತ್ರವನ್ನು ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!! https://kpsconline.karnataka.gov.in/HomePage/Index.html ✍🏻📋✍🏻📋✍🏻📋✍🏻📋✍🏻

Post image
❤️ 👍 😂 😢 🙏 6
Image
SR W🌍RLD
2/21/2025, 11:28:42 AM

ಕಡ್ಡಾಯ ಕನ್ನಡ ತಿದ್ದುಪಡಿ: ✍🏻📋✍🏻📋✍🏻📋✍🏻📋✍🏻 ⚫ SSLC ಯಲ್ಲಿ ಕನ್ನಡವನ್ನು ಪ್ರಥಮ / ದ್ವಿತೀಯ ಭಾಷೆಯಾಗಿ ಅಧ್ಯಯನ ಮಾಡಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ KPSC & KEA ನಡೆಸುವ ಕಡ್ಡಾಯ ಕನ್ನಡ ಪರೀಕ್ಷೆಯಿಂದ ವಿನಾಯಿತಿ ನೀಡುವುದರ ಸಂಬಂಧ ನಿಯಮ ರೂಪಿಸಲು ನಿನ್ನೆ ನಡೆದ ಸಚಿವ ಸಂಪುಟ ನಿರ್ಧರಿಸಿದೆ, ಶೀಘ್ರದಲ್ಲಿಯೇ ಈ ಕುರಿತು ಗೆಜೆಟ್ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.!! ⚫ 2024 ಸೆಪ್ಟೆಂಬರ್-29 ರಂದು SR WORLD ನಲ್ಲಿ ಪ್ರಕಟಿಸಿದ್ದ ಚಿಂತನೆಯೊಂದು ಇದೀಗ ಕಾರ್ಯರೂಪಕ್ಕೆ ಬಂದಿದ್ದು ಇಲ್ಲಿ ಉಲ್ಲೇಖಾರ್ಹ.!! 👇🏻👇🏻👇🏻👇🏻👇🏻👇🏻👇🏻👇🏻 https://t.me/SRWORLDShankarBellubbiSir/32246 ✍🏻📋✍🏻📋✍🏻📋✍🏻✍🏻📋✍🏻

Post image
👍 🙏 ❤️ 😂 😢 75
Image
SR W🌍RLD
2/20/2025, 4:02:14 PM
Post image
😂 👍 🙏 5
Image
SR W🌍RLD
2/21/2025, 2:56:33 PM
🙏 1
SR W🌍RLD
2/22/2025, 2:56:38 PM

*Document Verification:* ✍🏻📋✍🏻📋✍🏻📋 ⚫ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ 242 ಲೆಕ್ಕ ಸಹಾಯಕರು (Account Assistant) ಹುದ್ದೆಗಳ ನೇಮಕಾತಿಯ Final Select List ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ 2025 ಮಾಚ್೯ 06 & 07 ರಂದು Document Verification ನಡೆಯಲಿದೆ.!!! ⚫ ಈ ನೇಮಕಾತಿಯ Final Select List ಗಾಗಿ ಇಲ್ಲಿ ಕ್ಲಿಕ್ ಮಾಡಿ: 👇🏻👇🏻👇🏻👇🏻👇🏻👇🏻👇🏻 https://t.me/SRWORLDShankarBellubbiSir/33459 ✍🏻📋✍🏻📋✍🏻📋✍🏻📋

Post image
🙏 2
Image
SR W🌍RLD
2/22/2025, 2:56:29 PM
🙏 1
SR W🌍RLD
2/20/2025, 4:02:14 PM
Post image
👍 😂 😮 13
Image
SR W🌍RLD
2/20/2025, 1:34:53 PM

*RRB Date Extended:* ✍🏻💐✍🏻💐✍🏻💐 SSLC/ ITI ಪಾಸಾದ ಅಭ್ಯರ್ಥಿಗಳು Railway Recruitment Board (RRB) ನಲ್ಲಿನ 32,000 ಕ್ಕೂ ಅಧಿಕ Assistant (Group-D) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು ಇದೀಗ 2025 ಮಾಚ್೯-01 ರ ವರೆಗೆ ವಿಸ್ತರಿಸಲಾಗಿದೆ.!! ✍🏻💐✍🏻💐✍🏻💐✍🏻💐

👍 🙏 ❤️ 😂 😢 47
Link copied to clipboard!