SR W🌍RLD
February 2, 2025 at 03:10 AM
👆🏻👆🏻👆🏻👆🏻👆🏻👆🏻👆🏻👆🏻👆🏻👆
*ಆಯೋಗಕ್ಕಿದೆಯೇ ಆ ಯೋಗ.?:*
✍🏻🗒️✍🏻🗒️✍🏻🗒️✍🏻🗒️✍🏻
⚫ KPSC ಗೆ ಭರ್ಜರಿ ಸರ್ಜರಿ.
ಇನ್ನಿರೋದಿಲ್ವಾ ಯಾವುದೇ ಪೋರ್ಜರಿ.?
⚫ ರೋಗ ಬಂದಿದ್ದ ಆಯೋಗಕ್ಕೆ
ಇದೀಗ ಸುಯೋಗ ಬರುವ ಸಮಯವೇ..?
⚫ ಸಂವಿಧಾನದ 318 ನೇ ಅನುಚ್ಛೇದದ ಪ್ರಕಾರ KPSC ಯ 50% ಸಿಬ್ಬಂದಿ ಯನ್ನು ನಿಯೋಜನೆ ಮೇರೆಗೆ ಹೊರಗಡೆ ಕಳುಹಿಸಲು DPAR ಮಾಸ್ಟರ್ ಪ್ಲ್ಯಾನ್.!!
⚫ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮಗಳ ಆಕ್ರಮಣವನ್ನು ತಡೆಯಲು ಈ ದಿಟ್ಟ ಕ್ರಮ.!!
⚫ ಪ್ರತಿಭೆಗಳಿಗೆ ಪ್ರಭೆ ಕೊಟ್ಟು ಪ್ರಭುಗಳನ್ನಾಗಿಸಿ, ಉತ್ತಮ ಸ್ಥಾನಮಾನ ನೀಡುವ ಸ್ಥಾನದಲ್ಲಿರುವ KPSC ಕೇವಲ ದೇವಸ್ಥಾನವಾಗದೇ, ಉದ್ಯೋಗಸ್ಥಾನ ವಾಗಲಿ ಎಂಬುದು ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಹೆಬ್ಬಯಕೆ.!!
ಕೃಪೆ: ಪ್ರಜಾವಾಣಿ
✍🏻🗒️✍🏻🗒️✍🏻🗒️✍🏻🗒️✍🏻🗒️
👍
❤️
🙏
😂
😢
😮
72