SR W🌍RLD
February 2, 2025 at 03:00 PM
👆🏻👆🏻👆🏻👆🏻👆🏻👆🏻👆🏻👆🏻👆
*ಬದುಕು ಬದಲಿಸುವ ಮಾತು:*
✍🏻🗒️✍🏻🗒️✍🏻🗒️✍🏻🗒️✍
ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿರುವ ಸ್ಪರ್ಧಾರ್ಥಿಗಳಿಗಾಗಿ Multi Talented, Motivational Speaker & ಖ್ಯಾತ ವಾಗ್ಮಿಗಳಾಗಿರುವ ಮಾನ್ಯ ಶ್ರೀ ಅಶೋಕ ಹಂಚಲಿ ಸರ್ ರವರು ಹಂಚಿದ ಹತ್ತೇ ನಿಮಿಷದ ಮಾತುಗಳನ್ನು ಮಿಸ್ ಮಾಡದೇ ನೋಡಿ.!!
ಇದನ್ನು ಈಗಾಗಲೇ Million People ನೋಡಿದ್ದಾರೆ,
ಮತ್ತೆ ನೀವು.???
ನೆನಪಿರಲಿ ನೀವು ಬಡವರಲ್ಲ,
ಜ್ಞಾನದಲ್ಲಿ ಅಗರ್ಭ ಶ್ರೀಮಂತರು.!
ನಿಮಗೆ ಯಾವುದೇ ಸಮಸ್ಯೆಗಳಿಲ್ಲ
ಆದರೆ ಸಾವಿರ ಸವಾಲುಗಳಿವೆ.!
ನಿಮಗೆ ಹಣದ ಕೊರತೆ ಇರಬಹುದು
ಆದರೆ ಗುಣದ ಕೊರತೆ ಇಲ್ಲ.!!
ನೀವು ಯಾರೂ ಒಬ್ಬಂಟಿಯಲ್ಲ
ಇಡೀ ಊರೇ ನಿಮ್ಮ ಜೊತೆಗಿದೆ.!!
ಹಾಗಾದರೆ ಈ ಬಾರಿಯ ಯಶಸ್ಸು
ಅದು ನಿಮಗಲ್ಲದೇ ಇನ್ಯಾರಿಗೆ.?
✍🏻🗒️✍🏻🗒️✍🏻🗒️✍🏻🗒️✍🏻
❤️
🙏
👍
😢
😂
😮
126