SR W🌍RLD
February 3, 2025 at 01:15 PM
https://t.me/SRWORLDShankarBellubbiSir/33413 👆🏻👆🏻👆🏻👆🏻👆🏻👆🏻👆🏻👆 *AEE EXAM SYLLABUS:* ✍🏻📋✍🏻📋✍🏻📋✍🏻 ⚫ ಲೋಕೋಪಯೋಗಿ ಇಲಾಖೆಯಲ್ಲಿನ 42 (30+12 HK) Assistant Executive Engineer (AEE) ಹುದ್ದೆಗಳ ನೇಮಕಾತಿಗೆ 2025 ಫೆಬ್ರವರಿ-24 ರಿಂದ 28 ರ ವರೆಗೆ ಹಾಗೂ ಮಾಚ್೯ 18 ರಿಂದ 21 ರ ವರೆಗೆ ನಡೆಸಲು ಉದ್ದೇಶಿಸಲಾಗಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ Syllabus ನ್ನು KPSC ಇದೀಗ ಪ್ರಕಟಿಸಿದೆ.!! ⚫ ನೇಮಕಾತಿಯ ಸಂಪೂರ್ಣ ಮಾಹಿತಿಯನ್ನೊಳಗೊಂಡ ಅಧಿಸೂಚನೆ ಇಲ್ಲಿದೆ.!! 👇🏻👇🏻👇🏻👇🏻👇🏻👇🏻👇🏻👇🏻 https://t.me/SRWORLDShankarBellubbiSir/32177 ✍🏻📋✍🏻📋✍🏻📋✍🏻📋✍🏻📋
😂 🙏 7

Comments