SR W🌍RLD
February 3, 2025 at 02:27 PM
👆🏻👆🏻👆🏻👆🏻👆🏻👆🏻👆 *ATI: Final Select List:* ✍🏻📋✍🏻📋✍🏻📋✍ KAS ಅಧಿಕಾರಿಗಳಾದಿಯಾಗಿ ಸರಕಾರದ ವಿವಿಧ ಹುದ್ದೆಯಲ್ಲಿರುವವರಿಗೆ ತರಬೇತಿ ನೀಡುವ ಸಂಸ್ಥೆಯಾದ ಮೈಸೂರಿನ ಆಡಳಿತ ತರಬೇತಿ ಸಂಸ್ಥೆ (ATI) ಯಲ್ಲಿನ ಬ್ಯಾಕ್ ಲಾಗ್ ಹುದ್ದೆಗಳಾದ ಬೆರಳಚ್ಚುಗಾರರು & ಗ್ರೂಪ್ -ಡಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಅಂತಿಮ ಆಯ್ಕೆಪಟ್ಟಿ ಪ್ರಕಟಗೊಂಡಿದೆ.!! ✍🏻📋✍🏻📋✍🏻📋✍🏻📋
❤️ 😂 🙏 3

Comments