SR W🌍RLD
February 3, 2025 at 03:29 PM
👆🏻👆🏻👆🏻👆🏻👆🏻👆🏻👆🏻👆 *Free Coaching Started:* ✍🏻🍁✍🏻🍁✍🏻🍁✍🏻 2024 ಅಕ್ಟೋಬರ್-06 ರ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾದ ಅಲ್ಪಸಂಖ್ಯಾತ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಶಿಖ್ & ಪಾರ್ಸಿ) ಸಮುದಾಯದ ಅಭ್ಯರ್ಥಿಗಳಿಗೆ (03-02-2025 ರಿಂದ) ಇಂದಿನಿಂದ ಬೆಂಗಳೂರಿನ ಹಜ್ ಭವನದಲ್ಲಿ 10 ತಿಂಗಳು ವಸತಿ ಸಹಿತ KAS / IAS ಪರೀಕ್ಷೆಗೆ Free Coaching Classes ಆರಂಭಗೊಂಡಿವೆ.!! ✍🏻🍁✍🏻🍁✍🏻🍁✍🏻🍁
❤️ 👍 🙏 6

Comments