SR W🌍RLD
February 6, 2025 at 02:27 AM
👆🏻👆🏻👆🏻👆🏻👆🏻👆🏻👆🏻👆 *KPSC Upcoming Lists:* ✍🏻📋✍🏻📋✍🏻📋✍🏻 ⚫ ಬಹುತೇಕ ಆಯ್ಕೆಪಟ್ಟಿಗಳು ಸಿದ್ಧಗೊಂಡು ಆಯೋಗದ ಅನುಮೋದನೆಗೆ ಸಲ್ಲಿಕೆಯಾಗಿವೆ & ಅತೀ ಶೀಘ್ರದಲ್ಲಿಯೇ ಅವು ಪ್ರಕಟಗೊಳ್ಳಲಿವೆ, ನಿರೀಕ್ಷಿಸಿ.!! ⚫ ಆಯೋಗದ ಅನುಮೋದನೆಗೆ ಸಲ್ಲಿಕೆಯಾದ ಈ ಮೇಲಿನ ಎಲ್ಲ ಪಟ್ಟಿಗಳನ್ನು ಪ್ರಕಟಿಸಲು KPSC ಶೀಘ್ರದಲ್ಲಿಯೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಲಕ್ಷಾಂತರ ಅಭ್ಯರ್ಥಿಗಳ ಪರವಾಗಿ SR WORLD ಈ ಮೂಲಕ ಗೌರವಪೂರ್ವಕವಾಗಿ ವಿನಂತಿಸುತ್ತದೆ.!! ✍🏻📋✍🏻📋✍🏻📋✍🏻📋✍🏻
❤️ 👍 😂 😢 🙏 11

Comments