SR W🌍RLD
February 6, 2025 at 02:46 AM
AO Last Date Extended:
✍🏻📃✍🏻📃✍🏻📃✍🏻📃✍🏻
ಕೃಷಿ ಇಲಾಖೆಯಲ್ಲಿನ 128 Agriculture Officer (AO) & 817 Asst. Agriculture Officer (AAO) ಹುದ್ದೆಗಳಿಗೆ 20-09-2024 ರಂದು KPSC ಪ್ರಕಟಿಸಿದ ಅಧಿಸೂಚನೆಗೆ B.Sc Agree / B.Tech ಪದವೀಧರರು ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು 01-02-2025 ರಿಂದ 15-02-2025 ರ ವರೆಗೆ ಇದೀಗ ವಿಸ್ತರಿಸಲಾಗಿದೆ.!!
ಸಂಪೂರ್ಣ ಮಾಹಿತಿಯನ್ನೊಳಗೊಂಡ ಮೂಲ ಅಧಿಸೂಚನೆ ಇಲ್ಲಿದೆ:
👇🏻👇🏻👇🏻👇🏻👇🏻👇🏻👇🏻👇🏻
https://t.me/SRWORLDShankarBellubbiSir/32185
✍🏻📋✍🏻📋✍🏻📋✍🏻📋✍🏻📋
😂
❤️
🙏
8