SR W🌍RLD
February 6, 2025 at 02:49 AM
*KBCWWB Prov. List Soon:* ✍🏻📃✍🏻📃✍🏻📃✍🏻📃✍🏻 ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (KBCWWB) ಯಲ್ಲಿನ 186 ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ತಾತ್ಕಾಲಿಕ ಆಯ್ಕೆಪಟ್ಟಿಯು (Provisional Select List) ಇಂದು ಸಂಜೆಯೊಳಗೆ ಪ್ರಕಟಗೊಳ್ಳಲಿದೆ, ನಿರೀಕ್ಷಿಸಿ.!! ✍🏻📃✍🏻📃✍🏻📃✍🏻📃✍🏻
😂 🙏 ❤️ 👍 😢 14

Comments