SR W🌍RLD
February 15, 2025 at 03:32 AM
*ನೇಮಕಾತಿ ಮಾಹಿತಿ:* ✍🏻📋✍🏻📋✍🏻📋 ರಾಜ್ಯಾದ್ಯಂತ ಎಲ್ಲಾ ಇಲಾಖೆಗಳಲ್ಲೂ ಅಧಿಕಾರಿ & ಸಿಬ್ಬಂದಿಯ ಕೊರತೆ ಇದೆ. ಆದ್ದರಿಂದ ಯಾವ್ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿ ಕಲೆ ಹಾಕಿ ಆದಷ್ಟು ಬೇಗ ನೇಮಕಾತಿ ಮಾಡುವಂತೆ ಸರಕಾರಕ್ಕೆ ವರದಿ ಸಲ್ಲಿಸುತ್ತೇನೆ.!! -ಮಾನ್ಯ ಶ್ರೀ ಬಿ. ವೀರಪ್ಪ (ಉಪ ಲೋಕಾಯುಕ್ತ ನ್ಯಾಯಮೂರ್ತಿಗಳು) 📋✍🏻📋✍🏻📋✍🏻📋✍🏻📋
🙏 😂 ❤️ 😢 13

Comments