🌹SSLC - Target - 625🌹
February 4, 2025 at 04:14 PM
*SSLC ಮಕ್ಕಳಿಗೆ ರಾಜ್ಯ ಮಟ್ಟದ ಫೋನ್ ಇನ್ ಕಾರ್ಯಕ್ರಮದ 05/02/2025 ರ ಮಾಹಿತಿ* 📞📞☎️☎️🖊️ 👉 *ವಿಷಯ -* ದ್ವಿತೀಯ ಭಾಷೆ ಇಂಗ್ಲೀಷ ವಿಷಯ. 👉 *ಕರೆ ಮಾಡುವ ಸಮಯ -* ಸಾಂಯಕಾಲ 7:00 ಗಂಟೆಯಿಂದ ರಾತ್ರಿ 9:00 ಗಂಟೆಯ ವರೆಗೆ ಮಾತ್ರ. 👉 *ಕರೆ ಮಾಡುವ ಸಂಖ್ಯೆಗಳು -* ಸಾಂಯಕಾಲ 7:00 ಗಂಟೆಗೆ WhatsApp Channel ನಲ್ಲಿ ಕಳುಹಿಸಲಾಗುವುದು. 👉 *ವಿಶೇಷ ಸೂಚನೆ -* ದ್ವಿತೀಯ ಭಾಷೆ ಇಂಗ್ಲೀಷ ವಿಷಯದ ಬಗ್ಗೆ ಸಾಂಯಕಾಲ 7:00 ಗಂಟೆಯಿಂದ ರಾತ್ರಿ 9:00 ಗಂಟೆಯ ವರೆಗೆ ಮಾತ್ರ ಕರೆ ಮಾಡಲು ಅನುಮತಿ ಇರುತ್ತದೆ. ಆನಂತರ ಕರೆ ಮಾಡಿದ್ದರೆ ಸ್ವೀಕರಿಸುವುದಿಲ್ಲ. 👉 WhatsApp call ಮಾಡುವಂತಿಲ್ಲ. ಎಲ್ಲಾರೂ ನೋರಮಲ್ call ಮಾಡಬೇಕು. 👉 *ಒಟ್ಟು 08 ಜನ ಸಂಪನ್ಮೂಲ ಶಿಕ್ಷಕರ ಮೊಬೈಲ್ ಸಂಖ್ಯೆ ನಿಮಗೆ ಕಳುಹಿಸಾಗುತ್ತದೆ, ಅದರಲ್ಲಿ ಒಬ್ಬರಿಗೆ ಕರೆ ಮಾಡಿ ಸಮಸ್ಯೆ ಬಗ್ಗೆ ಚರ್ಚೆ ಮಾಡಬಹುದು. ಒಂದು ವೇಳೆ ಕರೆ ಬ್ಯೂಸಿ ಬಂದರೆ ಇನ್ನೊಬ್ಬರಿಗೆ ಕರೆ ಮಾಡಿ ಮಾತನಾಡಬಹುದು.* *Thank You* 📞📞☎️☎️🖊️
👍 ❤️ 😢 😮 🙏 25

Comments