🌹SSLC - Target - 625🌹
February 7, 2025 at 03:52 PM
*SSLC ಪರೀಕ್ಷೆಗೆ ಉಳಿದ ದಿನಗಳ ಸಂಖ್ಯೆ - 41.* *ನಾಳೆ ಅಭ್ಯಾಸ ಮಾಡುವ ವೇಳಾಪಟ್ಟಿ* 👆👆👆👆👆 *ಪ್ರೀತಿಯ ವಿದ್ಯಾರ್ಥಿಗಳೇ* *ಸಾಧನೆ ಎಂದರೇನು..?* ಜೀವನದಲ್ಲಿ ಬೇರೇನು ಬೇಡ ನೀ ಹೆತ್ತವರ ಬಾಯಲ್ಲಿ ನಿನ್ನ ಹೆತ್ತಿದಕ್ಕೆ ಸಾರ್ಥಕವಾಯಿತು ಎಂದೆನಿಸಿಕೊ ಸಾಕು. ಅದೇ ನಿನ್ನ ಅದ್ಭುತ ಸಾಧನೆ.. 🖊️🥰🥰📚🌹
❤️ 👍 🙏 😢 😮 16

Comments