🌹SSLC - Target - 625🌹
February 7, 2025 at 04:00 PM
*SSLC ಮಕ್ಕಳಿಗೆ ರಾಜ್ಯ ಮಟ್ಟದ ಫೋನ್ ಇನ್ ಕಾರ್ಯಕ್ರಮದ 08/02/2025 ರ ಮಾಹಿತಿ* 📞📞☎️☎️🖊️ 👉 *ವಿಷಯ -* ಸಮಾಜ ವಿಜ್ಞಾನ ವಿಷಯ. 👉 *ಕರೆ ಮಾಡುವ ಸಮಯ -* ಸಾಂಯಕಾಲ 7:00 ಗಂಟೆಯಿಂದ ರಾತ್ರಿ 9:00 ಗಂಟೆಯ ವರೆಗೆ ಮಾತ್ರ. 👉 *ಕರೆ ಮಾಡುವ ಸಂಖ್ಯೆಗಳು -* ಸಾಂಯಕಾಲ 7:00 ಗಂಟೆಗೆ WhatsApp Channel ನಲ್ಲಿ ಕಳುಹಿಸಲಾಗುವುದು. 👉 ಒಬ್ಬ ವಿದ್ಯಾರ್ಥಿ ಒಂದು ಅಥವಾ ಎರಡು ಪ್ರಶ್ನೆ ಮಾತ್ರ ಕೇಳಬೇಕು. 👉 ಯಾವುದೇ ಕಾರಣಕ್ಕೂ ವಾಟ್ಸಾಪ್ ಕರೆ ಮಾಡುವಂತಿಲ್ಲ. ನಾರ್ಮಲ್ ಕರೆ ಮಾಡಬೇಕು. 👉 *ವಿಶೇಷ ಸೂಚನೆ -* ಸಮಾಜ ವಿಜ್ಞಾನ ವಿಷಯದ ಬಗ್ಗೆ ಸಾಂಯಕಾಲ 7:00 ಗಂಟೆಯಿಂದ ರಾತ್ರಿ 9:00 ಗಂಟೆಯ ವರೆಗೆ ಮಾತ್ರ ಕರೆ ಮಾಡಲು ಅನುಮತಿ ಇರುತ್ತದೆ. ಆನಂತರ ಕರೆ ಮಾಡಿದ್ದರೆ ಸ್ವೀಕರಿಸುವುದಿಲ್ಲ. 👉 *ಒಟ್ಟು 09 ಜನ ಸಂಪನ್ಮೂಲ ಶಿಕ್ಷಕರ ಮೊಬೈಲ್ ಸಂಖ್ಯೆ ನಿಮಗೆ ಕಳುಹಿಸಲಾಗುತ್ತದೆ, ಅದರಲ್ಲಿ ಒಬ್ಬರಿಗೆ ಕರೆ ಮಾಡಿ ಸಮಸ್ಯೆ ಬಗ್ಗೆ ಚರ್ಚೆ ಮಾಡಬಹುದು. ಒಂದು ವೇಳೆ ಕರೆ ಬ್ಯೂಸಿ ಬಂದರೆ ಇನ್ನೊಬ್ಬರಿಗೆ ಕರೆ ಮಾಡಿ ಮಾತನಾಡಬಹುದು.* *Thank You* 📞📞☎️☎️🖊️
👍 😂 🙏 😢 24

Comments