🌹SSLC - Target - 625🌹
February 11, 2025 at 04:58 PM
*ಓ ವಿದ್ಯಾರ್ಥಿಯೇ ನಿನಗಾಗಿ ನೀನು ಓದು.......*
👉 ನಿನ್ನ ಹೆತ್ತವರ ಖುಷಿಗಾಗಿ ನೀ ಓದು ...
👉 ನಿನ್ನ ಮೇಲೆ ನಂಬಿಕೆಯಿಟ್ಟ ಶಿಕ್ಷಕರಿಗಾಗಿ ಓದು...
👉 ನಿನ್ನ ಅಪಮಾನಿಸಿದವರಿಗಾಗಿ ನೀ ಓದು......
👉 ನಿನ್ನ ಕಾಲ ಮೇಲೆ ನಿಲ್ಲಲು ನೀ ಓದು....
👉 ಇನೊಬ್ಬರಿಗೆ ಮಾದರಿಯಾಗಲು ನೀ ಓದು..
👉 ನಿನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ನೀ ಓದು...
👉 ಆದರೆ ಇವೆಲ್ಲವೂ ಮಾಡಬೇಕೆಂದರೆ ನೀ ಇಷ್ಟಪಟ್ಟು ಓದು ಕಷ್ಟಪಟ್ಟು ಅಲ್ಲ...
*All The Best My Dear Students*
🥰🥰🖊️🖊️📚
❤️
👍
🙏
😮
😂
😢
191