ಸ್ಪರ್ಧಾತ್ಮಕ ಪರೀಕ್ಷಾ ತಯಾರಿ
January 29, 2025 at 03:19 PM
*ನಗುವ ಮೊಗದಲ್ಲಿ ಬೆಟ್ಟದಷ್ಟು ನೋವಿದೆ..*
*ನೋವಿರುವ ಮನದಲ್ಲಿ ಕಾಣದಷ್ಟು ಕನಸಿದೆ..*
*ಕನಸ ಕಾಣುವ ಹಾದಿಯಲ್ಲಿ ಕಂಡರಿಯದ ಛಲವಿದೆ..*
*ಛಲವಿರುವ ಜೀವದಲ್ಲಿ ಗುರಿಮುಟ್ಟುವ ಬಲವಿದೆ* ✊
*- ಶುಭರಾತ್ರಿ* 😊
❤️
👍
✨
♥️
🎉
👌
💯
🙏
🫶
50