ಸ್ಪರ್ಧಾತ್ಮಕ ಪರೀಕ್ಷಾ ತಯಾರಿ
January 29, 2025 at 04:04 PM
*_🔰ಅಮೆರಿಕದಲ್ಲಿ 19 ವರ್ಷದೊಳಗೆ ಲಿಂಗ ಪರಿವರ್ತನೆ ನಿಷೇಧ.._* - 19 ವರ್ಷದ ಒಳಗೆ ಲಿಂಗ ಪರಿವರ್ತಿಸಿಕೊಳ್ಳುವುದನ್ನು ನಿಷೇಧಿಸುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸಹಿ ಹಾಕಿದ್ದಾರೆ. - ಈ ಹೊಸ ಘೋಷಣೆಗಳ ಪಟ್ಟಿಗೆ ಲಿಂಗ ಪರಿವರ್ತನೆ ಮೇಲಿನ ನಿಷೇಧ ನೀತಿಯು ಹೊಸ ಸೇರ್ಪಡೆಯಾಗಿದೆ.
👍 😂 🎉 5

Comments