ಸ್ಪರ್ಧಾತ್ಮಕ ಪರೀಕ್ಷಾ ತಯಾರಿ
January 29, 2025 at 04:04 PM
*🍁ಮಕ್ಕಳಿಗೆ ಆಟ ಆಧಾರಿತ ಕಲಿಕೆಯನ್ನು ಪರಿಚಯಿಸಲು ಮುಂದಾದ ಮೇಘಾಲಯ* - ಮೇಘಾಲಯ ಸರ್ಕಾರವು ತಮ್ಮ ರಾಜ್ಯದ ಮಕ್ಕಳಿಗೆ ಆಟ ಆಧಾರಿತ ಕಲಿಕೆಯನ್ನು ಪರಿಚಯಿಸಲು ಮುಂದಾಗಿದೆ. ಈ ಬಗ್ಗೆ ಅಲ್ಲಿನ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ಮಂಗಳವಾರ ಘೋಷಣೆ ಮಾಡಿದ್ದಾರೆ. - ಇದು ಪ್ರಾಯೋಗಿಕ ಯೋಜನೆಯಾಗಿದ್ದು, ಚಟುವಟಿಕೆ ಮತ್ತು ಆಟ ಆಧಾರಿತ ಕಲಿಕೆಯನ್ನು ಉತ್ತೇಜಿಸಲು ಮುಖ್ಯಮಂತ್ರಿಯವರ ಪ್ರಮುಖ ಉಪಕ್ರಮವಾಗಿದೆ

Comments