Priyank Kharge 🇮🇳
January 24, 2025 at 07:23 AM
Deloitte India ಸಂಸ್ಥೆಯೊಂದಿಗೆ ಕೆಲವು ಮಹತ್ವದ ಸಂಗತಿಗಳ ಕುರಿತು ಫಲಪ್ರದ ಸಭೆ ನಡೆಸಿದೆ:
- ಭವಿಷ್ಯದಲ್ಲಿ ಹೂಡಿಕೆಗಳು, ಕೌಶಲ್ಯಗಳು, ಆವಿಷ್ಕಾರಗಳು ಮತ್ತು ನಾಯಕತ್ವಕ್ಕಾಗಿ ಅಣಿಯಾಗಲು ಜಾಗತಿಕ ಸಾಮರ್ಥ್ಯ ಕೇಂದ್ರ ನೀತಿ.
- ನೀರಿನ ಸಂರಕ್ಷಣೆ ಹೆಚ್ಚಿಸಲು, ಗುಣಮಟ್ಟ ಸುಧಾರಿಸಲು, ಸುಸ್ಥಿರ ನಿರ್ವಹಣೆಯನ್ನು ಉತ್ತೇಜಿಸಲು ಮತ್ತು ನೀರಿನ ಉತ್ಪಾದನೆಗೆ ಆಧುನಿಕ ತಂತ್ರಜ್ಞಾನಗಳನ್ನು ತರಲು ನೀರಿನ ಶ್ರೇಷ್ಠತೆಯ ಕೇಂದ್ರ.
ಕರ್ನಾಟಕವು ಉದಯೋನ್ಮುಖ ಮತ್ತು ಸುಸ್ಥಿರ ತಂತ್ರಜ್ಞಾನಗಳ ಹಾದಿಯಲ್ಲಿ ರಾಷ್ಟ್ರವನ್ನು ಮುನ್ನಡೆಸುವತ್ತ ಸಾಗಿದೆ.
👍
❤️
🙏
22