Priyank Kharge 🇮🇳

17.6K subscribers

Verified Channel
Priyank Kharge 🇮🇳
February 12, 2025 at 05:55 AM
I had an insightful discussion with several industry experts about Karnataka’His draft SpaceTech Policy on the sidelines of #aeroindia2025. Our conversation highlighted the immense potential Karnataka holds in the space sector, particularly in manufacturing and both upstream and downstream applications. With the state’s robust ecosystem of aerospace and defense industries, cutting-edge research institutions, and a thriving startup culture, we are well-positioned to become a key player in the global space economy. Looking forward to launching the policy that will shape the future of SpaceTech in India. #aeroindia2025 ಕಾರ್ಯಕ್ರಮದ ಸಂದರ್ಭದಲ್ಲಿ ಕರ್ನಾಟಕದ ಕರಡು ಸ್ಪೇಸ್‌ಟೆಕ್ ನೀತಿಯ ಕುರಿತು ಹಲವಾರು ಉದ್ಯಮ ತಜ್ಞರೊಂದಿಗೆ ಚರ್ಚೆ ನಡೆಸಿದೆ. ಈ ಸಮಾವೇಶವು ಕರ್ನಾಟಕವು ಬಾಹ್ಯಾಕಾಶ ವಲಯದಲ್ಲಿ, ವಿಶೇಷವಾಗಿ ಉತ್ಪಾದನೆ ಮತ್ತು ಅಪ್‌ಸ್ಟ್ರೀಮ್ ಮತ್ತು ಡೌನ್‌ಸ್ಟ್ರೀಮ್ ಅಪ್ಲಿಕೇಷನ್‌ಗಳಲ್ಲಿ ಹೊಂದಿರುವ ಅಗಾಧ ಸಾಮರ್ಥ್ಯವನ್ನು ಎತ್ತಿ ತೋರಿಸಿತು. ರಾಜ್ಯದ ಏರೋಸ್ಪೇಸ್ ಮತ್ತು ರಕ್ಷಣಾ ಕೈಗಾರಿಕೆಗಳ ದೃಢವಾದ ಇಕೋ ಸಿಸ್ಟಮ್, ಅತ್ಯಾಧುನಿಕ ಸಂಶೋಧನಾ ಸಂಸ್ಥೆಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ನವೋದ್ಯಮ ಸಂಸ್ಕೃತಿಯೊಂದಿಗೆ, ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸಲು ನಾವು ಸಮರ್ಥರಾಗಿದ್ದೇವೆ. ಭಾರತದಲ್ಲಿ ಸ್ಪೇಸ್‌ಟೆಕ್‌ನ ಭವಿಷ್ಯವನ್ನು ರೂಪಿಸುವ ನೀತಿಯನ್ನು ಪ್ರಾರಂಭಿಸಲು ಎದುರು ನೋಡುತ್ತಿದ್ದೇವೆ.
❤️ 👍 🙏 11

Comments