Priyank Kharge 🇮🇳

17.4K subscribers

Verified Channel
Priyank Kharge 🇮🇳
February 13, 2025 at 12:41 PM
ಕರ್ನಾಟಕವೆಂದರೆ ಅವಕಾಶಗಳ ಅಕ್ಷಯ ಪಾತ್ರೆ! ಹೂಡಿಕೆದಾರರಿಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿ ನುಗ್ಗಿ ನಡೆಯುವುದಕ್ಕೆ ಕರ್ನಾಟಕದಲ್ಲಿ ಎಲ್ಲಾ ಅನುಕೂಲತೆಗಳು, ಅವಕಾಶಗಳು ಇವೆ. ಅವಕಾಶಗಳನ್ನು ಸಾಧ್ಯತೆಗಳನ್ನಾಗಿಸಿ, ಸಾಧ್ಯತೆಗಳನ್ನು ಸಾಧನೆಯನ್ನಾಗಿಸುವ ನಮ್ಮ ಸರ್ಕಾರಕ್ಕೆ ರಾಷ್ಟ್ರ ಕವಿ ಕುವೆಂಪುರವರ ಕವಿತೆಯ ಸಾಲುಗಳೇ ಸ್ಫೂರ್ತಿ. ನಡೆ ಮುಂದೆ, ನಡೆ ಮುಂದೆ, ನುಗ್ಗಿ ನಡೆ ಮುಂದೆ! ಜಗ್ಗದೆಯೆ, ಕುಗ್ಗದೆಯೆ, ಹಿಗ್ಗಿ ನಡೆ ಮುಂದೆ! ಎಂಬ ಈ ಸಾಲುಗಳು ಸಾಧನೆಗಳತ್ತ ಮುನ್ನುಗುವ ಕರ್ನಾಟಕಕ್ಕೆ ಪ್ರೇರಕ ಶಕ್ತಿ. ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶವು ಕರ್ನಾಟಕದ ಭವ್ಯ ಭವಿಷ್ಯಕ್ಕೆ ಹೊಸ ಹೊಳವು ನೀಡಲಿದೆ.
🙏 👍 ❤️ 12

Comments